ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾಕ್ಕೆ ಭೇಟಿ ನೀಡಿದರು. ತಲ್ಚೇರ್ ನಲ್ಲಿ, ತಲ್ಚೇರ್ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ ಕಾರ್ಯಾರಂಭವಾದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹತ್ವಪೂರ್ಣ ರಸಗೊಬ್ಬರ ಕಾರ್ಖಾನೆಯ ಪುನಶ್ಚೇತನ ಕಾಮಗಾರಿ ಆರಂಭವಾಗಿದ್ದು, ಇದು ಸಂತಸದ ವಿಷಯವಾಗಿದೆ.
I am happy to be in Talcher.
— PMO India (@PMOIndia) September 22, 2018
I am happy we are taking an important step of beginning work in a fertiliser plant here. We are fulfilling dreams that should have been fulfilled long ago: PM @narendramodi
Our aim is to take India to new heights of growth.
— PMO India (@PMOIndia) September 22, 2018
Projects like the fertiliser plant here are central to India's growth story. This plant will use latest technology as well: PM @narendramodi