ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಓಣಂ ಹಬ್ಬದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
“ಎಲ್ಲರಿಗೂ ಓಣಂ ಶುಭಾಶಯಗಳು. ಈ ಪವಿತ್ರ ಹಬ್ಬ, ನಮ್ಮ ಸಮಾಜದಲ್ಲಿ ಸಂತಸ, ಸೌಹಾರ್ದತೆ ಹೆಚ್ಚಿಸಿ ಮತ್ತು ಒಳಿತನ್ನು ಉಂಟು ಮಾಡಲಿ”, ಎಂದು ಪ್ರಧಾನಿ ಹೇಳಿದ್ದಾರೆ.
Onam greetings to everyone. May this auspicious festival enrich our society with happiness, harmony and wellbeing: PM @narendramodi
— PMO India (@PMOIndia) September 3, 2017