ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಯಟ್ನಾಂ ಜನತೆಗೆ ಅವರ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಶುಭ ಕೋರಿದ್ದಾರೆ.
“ರಾಷ್ಟ್ರೀಯ ದಿನದ ಸಂದರ್ಭದಲ್ಲಿ ವಿಯಟ್ನಾಂ ಜನತೆಗೆ ಶುಭಾಶಯಗಳು. ವಿಯಟ್ನಾಂ ಸ್ನೇಹಪರ ರಾಷ್ಟ್ರವಾಗಿದ್ದು, ನಾವು ಅದರೊಂದಿಗೆ ನಮ್ಮ ಬಾಂಧವ್ಯವನ್ನು ಪೋಷಿಸುತ್ತಿದ್ದೇವೆ “, ಎಂದು ಪ್ರಧಾನಿ ಹೇಳಿದ್ದಾರೆ.
Greetings to the people of Vietnam on their National Day. Vietnam is a friendly nation with whom we cherish our relationship.
— Narendra Modi (@narendramodi) September 2, 2016