ಮಿಲಾದ್ –ಉನ್ –ನಬಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯವನ್ನು ಕೋರಿದ್ದಾರೆ.
“ಮಿಲಾದ್ –ಉನ್ –ನಬಿಯ ಶುಭಾಶಯಗಳು. ಆದರಣೀಯ ಪ್ರವಾದಿ ಮುಹಮ್ಮದ್ (ಅವರಿಗೆ ಶಾಂತಿ ಸಿಗಲಿ) ಅವರ ಶ್ರೇಷ್ಠ ಬೋಧನೆಗಳನ್ನು ನಾವು ನೆನಪಿಸಿಕೊಳ್ಳೋಣ ಮತ್ತು ಎಲ್ಲೆಡೆ ಸೌಹಾರ್ದತೆ, ಸಹೋದರತ್ವ ಹಾಗೂ ಶಾಂತಿ ನೆಲೆಗೊಳ್ಳಲಿ ಎಂದು ಪ್ರಾರ್ಥಿಸೋಣ “ ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Greetings on Milad-Un-Nabi. We remember the noble teachings of the venerable Prophet Muhammad (Peace be upon him) and pray that there is harmony, brotherhood and peace all around.
— Narendra Modi (@narendramodi) November 21, 2018