ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೈಸಾಖಿಯ ವಿಶೇಷ ಸಂದರ್ಭದಲ್ಲಿಜನರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;
‘‘ ಎಲ್ಲರಿಗೂ ಬೈಸಾಖಿ ಶುಭಾಶಯಗಳು. ಈ ಹಬ್ಬವು ನಮ್ಮ ಜೀವನದಲ್ಲಿಸಂತೋಷ ಮತ್ತು ಯೋಗಕ್ಷೇಮದ ಚೈತನ್ಯವನ್ನು ಹೆಚ್ಚಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ಯಶಸ್ಸು ಮತ್ತು ಸಮೃದ್ಧಿಯಿಂದ ಆಶೀರ್ವದಿಸಲಿ,’’ ಎಂದಿದ್ದಾರೆ.
Best wishes on the special occasion of Baisakhi. pic.twitter.com/1quwFoRKyM
— Narendra Modi (@narendramodi) April 14, 2022