ಲೋಹ್ರಿ ಹಬ್ಬದ ಆಚರಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಗೆ ಶುಭ ಕೋರಿದ್ದಾರೆ.
“ಲೋಹ್ರಿ ಹಬ್ಬವು ಪ್ರತಿಯೊಬ್ಬರ ಬದುಕಲ್ಲಿ ಸಂತಸ ಮತ್ತು ಉತ್ತಮ ಆರೋಗ್ಯ ತರಲಿ.
ದೇಶವಾಸಿಗಳಿಗೆ ಲೋಹ್ರಿ ಹಬ್ಬದ ಶುಭಾಶಯಗಳು. ಸಂತಸ ಹಾಗೂ ಉಲ್ಲಾಸದ ಈ ಹಬ್ಬ ನಿಮ್ಮೆಲ್ಲರ ಬದುಕಿನಲ್ಲಿ ಸುಖ ಮತ್ತು ಸಮೃದ್ಧಿ ತರಲಿ”, ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ਲੋਹੜੀ ਦੇ ਤਿਉਹਾਰ ਦੀਆਂ ਸਮੂਹ ਦੇਸ਼ਵਾਸੀਆਂ ਨੂੰ ਲੱਖ-ਲੱਖ ਵਧਾਈਆਂ। ਅਰਦਾਸ ਕਰਦੇ ਹਾਂ ਕਿ ਇਹ ਤਿਉਹਾਰ ਸਾਰਿਆਂ ਦੀ ਜ਼ਿੰਦਗੀ 'ਚ ਖੁਸ਼ੀਆਂ-ਖੇੜੇ ਲੈ ਕੇ ਆਵੇ।
— Narendra Modi (@narendramodi) January 13, 2020
Have a wonderful Lohri. May this special festival bring joy and good health in everyone’s lives.
— Narendra Modi (@narendramodi) January 13, 2020
देशवासियों को लोहड़ी की बहुत-बहुत बधाई। उमंग और उल्लास का यह पर्व आप सबके जीवन में सुख और समृद्धि लेकर आए।