ಭಾಯ್ ದೂಜ್ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ.
"ಭಾಯ್ ದೂಜ್ ನ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು" ಎಂದು ಪ್ರಧಾನಿ ಹೇಳಿದ್ದಾರೆ.
भाई दूज के पावन अवसर पर आप सभी को बहुत-बहुत शुभकामनाएं।
— Narendra Modi (@narendramodi) November 16, 2020