ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಬೈಸಾಖಿ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
“ಬೈಸಾಖಿಯ ಶುಭ ಸಂದರ್ಭದಲ್ಲಿ ಎಲ್ಲ ದೇಶವಾಸಿಗಳಿಗೆ ತುಂಬಾ ತುಂಬಾ ಶುಭ ಕಾಮನೆಗಳು.,” ಎಂದು ಪ್ರಧಾನಿ ಹೇಳಿದ್ದಾರೆ..
बैसाखी की सभी देशवासियों को बहुत-बहुत शुभकामनाएं।
— Narendra Modi (@narendramodi) April 13, 2017