ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೃಷಿ ಹಬ್ಬ ನುವಾಖಾಯ್ ಜುಹಾರ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ್ದಾರೆ.
“ನುವಾಖಾಯ್ ಜುಹಾರ್. ಈ ವಿಶೇಷ ಹಬ್ಬದ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭಾಶಯಗಳು. ಈ ಹಬ್ಬವು ರೈತರ ಬದುಕಿನಲ್ಲಿ ಹೆಚ್ಚಿನ ಪ್ರಗತಿ ತರಲಿ”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
Nuakhai Juhar. Greetings to the people of Odisha on this special festival. May this festival bring more prosperity in the lives of farmers.
— Narendra Modi (@narendramodi) September 6, 2016