QuotePM greets people across India on various festivals

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ವಿವಿಧ ಉತ್ಸವ ಹಬ್ಬಗಳ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಜನತೆಗೆ ಶುಭ ಕೋರಿದ್ದಾರೆ.

“ವಿವಿಧ ಹಬ್ಬಗಳ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಜನತೆಗೆ ಶುಭಾಶಯಗಳು. ಈ ಪವಿತ್ರ ದಿನ ಪ್ರತಿಯೊಬ್ಬರ ಜೀವನದಲ್ಲೂ ಸಂತಸ ಮತ್ತು ಸಮೃದ್ಧಿ ತರಲಿ.

আমার বাঙালি বন্ধুদের জানাই শুভ নববর্ষ। আপনাদের সবাইকে ১লা বৈশাখের শুভেচ্ছা এবং এক অসাধারণ আগামী বছরের জন্য প্রার্থনা করি।

ನನ್ನ ಬಂಗಾಳಿ ಸ್ನೇಹಿತರಿಗೆ ಶುಭೋ ನಬೋ ಬರ್ಶೋ. ಪೋಯಿಲಾ ಬೋಯ್ಶಾಕ್ ಶುಭಾಶಯಗಳು ಮತ್ತು ಹೊಸ ವರ್ಷ ಆನಂದಮಯವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.

ব’হাগ বিহুৰ শুভক্ষণত অসমবাসীলৈ বহুত বহুত শুভেচ্ছা জনালোঁ।

ಅಸ್ಸಾಂನ ಜನತೆಗೆ ಬೋಹಾಗ್ ಬಿಹು ಪವಿತ್ರ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತೇನೆ.

என் தமிழ் சகோதர சகோதரிகளுக்கு இனிய தமிழ் புத்தாண்டு வாழ்த்துகள். இந்தஆண்டு முழுவதும் மகிழ்ச்சியும் நல்ல ஆரோக்கியமும் வளமும் கிடைக்கட்டும்
ನನ್ನ ತಮಿಳು ಸಹೋದರ ಮತ್ತು ಸಹೋದರಿಯರಿಗೆ ಪುಥಂಡು ಶುಭಾಶಯಗಳು. ಈ ವರ್ಷ ಸಂಪೂರ್ಣ ಸಂತಸಮಯವಾಗಿರಲಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ.

കേരളത്തിലെ ജനങ്ങള്‍ക്ക് എന്റെ വിഷു ആശംസകള്‍. വരും വര്‍ഷം സന്തോഷവും നല്ലആരോഗ്യവും പ്രദാനം ചെയ്യട്ടെയെന്ന് ഞാന്‍ പ്രാര്‍ത്ഥിക്കുന്നു.

ವಿಶು ವಿಶೇಷ ಸಂದರ್ಭದಲ್ಲಿ ಕೇರಳದ ಜನತೆಗೆ ನನ್ನ ಶುಭಾಶಯಗಳು. ಹೊಸ ವರ್ಷ ಉತ್ತಮ ಆರೋಗ್ಯ, ಸಂತಸ ತರಲಿ ಎಂದು ಪ್ರಾರ್ಥಿಸುತ್ತೇನೆ.

ପ୍ରିୟ ଓଡିଶାବାସୀଙ୍କୁ ମହାବିଷୁବ ସଂକ୍ରାନ୍ତିର ଅଭିନନ୍ଦନ । ନବବର୍ଷରେ ଆପଣମାନଙ୍କସକଳ ଆଶା ଓ ଅଭିଳାଷ ପୂରଣ ହେଉ ବୋଲି ମୋର ଶୁଭକାମନା ।

ಒಡಿಯಾದ ಎಲ್ಲರಿಗೂ ಮಹಾ ವಿಷುಬ ಸಂಕ್ರಾಂತಿಯ ಶುಭಾಶಯಗಳು. ಹೊಸ ವರ್ಷದಲ್ಲಿ ನಿಮ್ಮ ಎಲ್ಲ ಆಶಯಗಳೂ ಪೂರ್ಣವಾಗಲಿ..” ಎಂದು ಪ್ರಧಾನಿ ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian IPOs set to raise up to $18 billion in second-half surge

Media Coverage

Indian IPOs set to raise up to $18 billion in second-half surge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜುಲೈ 2025
July 11, 2025

Appreciation by Citizens in Building a Self-Reliant India PM Modi's Initiatives in Action