ಈದ್ ಉಲ್ ಜುಹಾ ನಿಮಿತ್ತ ದೇಶದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. “ಈದ್ ಉಲ್ ಜುಹಾದ ಶುಭಾಶಯಗಳು. ಈ ದಿನ ನಮ್ಮ ಸಮಾಜದ ಸಹಾನುಭೂತಿ ಮತ್ತು ಭ್ರಾತೃತ್ವಗಳನ್ನು ಇನ್ನೂ ಆಳವಾಗಿ ಬೆಸೆಯಲಿ” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Best wishes on Id-ul-Zuha. May this day deepen the spirit of compassion and brotherhood in our society.
— Narendra Modi (@narendramodi) August 22, 2018