ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆರಾತ್ ಪೊಶ್ತೆ ಅಂಗವಾಗಿ ಕಾಶ್ಮೀರಿ ಪಂಡಿತರಿಗೆ ಇಂದು ಶುಭಾಶಯ ಕೋರಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
“ಹೆರಾತ್ ಪೊಶ್ತೆ !
ಈ ಹಬ್ಬವು ನಮ್ಮ ಕಾಶ್ಮೀರಿ ಪಂಡಿತ ಸಹೋದರ ಸಹೋದರಿಯರ ರೋಮಾಂಚಕ ಸಂಸ್ಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿದೆ.
ಈ ಶುಭ ಸಂದರ್ಭದಲ್ಲಿ, ನಾನು ಎಲ್ಲರಿಗೂ ಸಾಮರಸ್ಯ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ. ಇದು ಕನಸುಗಳನ್ನು ನನಸಾಗಿಸಲಿ, ಹೊಸ ಅವಕಾಶಗಳನ್ನು ಸೃಷ್ಟಿಸಲಿ ಮತ್ತು ಎಲ್ಲರಿಗೂ ಅನಂತ ಸಂತೋಷವನ್ನು ತರಲಿ.”
Herath Poshte!
— Narendra Modi (@narendramodi) February 25, 2025
This festival is closely associated with the vibrant culture of our Kashmiri Pandit sisters and brothers.
On this auspicious occasion, I wish for harmony, good health and prosperity for everyone. May it also fulfil dreams, create new opportunities and bring…