ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಕರಾವಳಿ ರಕ್ಷಣಾ ಪಡೆಯ ಸ್ಥಾಪನಾ ದಿನದಂದು ಅದರ ಸಿಬ್ಬಂದಿಗೆ ಶುಭ ಕೋರಿದ್ದಾರೆ.
“ಕರಾವಳಿ ರಕ್ಷಣಾ ಪಡೆಯ ಸ್ಥಾಪನಾ ದಿನದಂದು ಅದರ ಸಿಬ್ಬಂದಿಗೆ ಶುಭಾಶಯಗಳು. ಅವರು ಕ್ರೀಯಾಶೀಲವಾಗಿ ಮತ್ತು ಶೌರ್ಯದಿಂದ ನಮ್ಮ ಕರಾವಳಿಯನ್ನು ಕಾಯುತ್ತಿದ್ದಾರೆ.”, ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ
— Narendra Modi (@narendramodi) February 1, 2017