ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನಮಾಮಿ ಬ್ರಹ್ಮಪುತ್ರ ಉತ್ಸವಕ್ಕೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
"ಅಸ್ಸಾಂ ಸರ್ಕಾರ, ನಮಾಮಿ ಬ್ರಹ್ಮಪುತ್ರ ಉತ್ಸವವನ್ನು ಆರಂಭಿಸಿದೆ. ಇದು ಹಮ್ಮೆಯ ವಿಚಾರ. ಉತ್ಸವಕ್ಕೆ ಶುಭವಾಗಲಿ.
ಬ್ರಹ್ಮಪುತ್ರ ಅಸ್ಸಾಂ ಮತ್ತು ಈಶಾನ್ಯ ಭಾಗದ ಜೀವನದಿ ಮತ್ತು ಈ ವಲಯದ ಜನರ ಜೀವನೋಪಾಯದ ಮೂಲ.
ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ನದಿಗಳು ಪ್ರಧಾನಪಾತ್ರ ವಹಿಸುತ್ತವೆ. ನಾವು ಭಾರತದ ಪ್ರಗತಿಗೆ ಸ್ವಚ್ಛ ನದಿಗಳ ಖಾತ್ರಿಗಾಗಿ ಒಗ್ಗೂಡಿ ಶ್ರಮಿಸೋಣ.
ನಮಾಮಿ ಬ್ರಹ್ಮಪುತ್ರ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿ ಸಿಗುತ್ತವೆ.
https://namamibrahmaputra.com",ಎಂದು ಪ್ರಧಾನಿ ತಿಳಿಸಿದ್ದಾರೆ.
It is a matter of great pride that the #NamamiBrahmaputra festival is being launched by the Assam Government. Best wishes for the festival. pic.twitter.com/x0u11ZzBAJ
— Narendra Modi (@narendramodi) March 31, 2017
The Brahmaputra is the lifeline of Assam & the Northeast and is the source of livelihood for people in the region. https://t.co/Tfv4RPUWdv pic.twitter.com/FwuUwdw4Q9
— Narendra Modi (@narendramodi) March 31, 2017
Rivers occupy a central role in India's history & culture. Let us keep working together to ensure clean rivers for India's growth.
— Narendra Modi (@narendramodi) March 31, 2017
More details about #NamamiBrahmaputra can be found here. https://t.co/yrG0qMTCz6 @sarbanandsonwal
— Narendra Modi (@narendramodi) March 31, 2017