ಇಂಡೋನೇಷ್ಯಾದ ಜಕರ್ತಾ-ಪಲೆಂಬಾಂಗ್ ನಲ್ಲಿ ನಡೆದ 2018ರ ಸಾಲಿನ 18ನೇ ಏಷಿಯನ್ ಕ್ರೀಡಾಕೂಟದ ಪುರುಷರ 10ಎಮ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸೌರಭ್ ಚೌಧುರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
16 ವರುಷ ವಯಸ್ಸಿನ ಸೌರಭ್ ಚೌಧುರಿ ನಮ್ಮ ಯುವಜನತೆ ಹೊಂದಿರುವ ಸಾಮರ್ಥ್ಯ ಮತ್ತು ಪರಾಕ್ರಮದ ಚಿತ್ರಣ. 2018ರ ಸಾಲಿನ 18ನೇ ಏಷಿಯನ್ ಕ್ರೀಡಾಕೂಟದಲ್ಲಿ ಈ ಅಸಾಧಾರಣ ಯುವಕ ಪುರುಷರ 10 ಎಮ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ತವರಿಗೆ ಚಿನ್ನ ತಂದಿರುವರು. ಅವರಿಗೆ ಅಭಿನಂದನೆಗಳು!” ಎಂದು ಪ್ರಧಾನ ಮಂತ್ರಿ ಹೇಳಿದರು.
16-year old Saurabh Chaudhary illustrates the potential and prowess our youth is blessed with. This exceptional youngster brings home a Gold in the Men’s 10m Air Pistol event at the @asiangames2018. Congratulations to him! #AsianGames2018 pic.twitter.com/FHmF6TM8tK
— Narendra Modi (@narendramodi) August 21, 2018