"""ಕೊರಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೂನ್ ಜೇ-ಇನ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದರು . """" ಕೊರಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೂನ್ ಜೇ-ಇನ್ ಅವರನ್ನು ನಾನು ಅಭಿನಂದಿಸುತ್ತೇನೆ . ನಾನು ಅವರನ್ನು ಶೀಘ್ರದಲ್ಲೇ ಭೇಟಿಯಾಗಲು ಮತ್ತು ವಿಶೇಷ ಕಾರ್ಯತಂತ್ರದ ಪಾಲುದಾರರಾಗಿ ನಿಕಟವಾಗಿ ಕೆಲಸ ಮಾಡಲು ಇಚ್ಚಿಸುತ್ತೇನೆ . "" ಎಂದು ಪ್ರಧಾನಿ ಹೇಳಿದರು.
"
문재인 후보의 대한민국 대통령 당선을 진심으로 축하드립니다. 특별 전략적 동반자 관계인 한국과의 긴밀한 협력을 위해 가까운 시일 내에 만나뵙기를 바랍니다. @MoonJaeIn365
— Narendra Modi (@narendramodi) May 10, 2017
I warmly congratulate H.E. Mr. Moon Jae-in upon his election as President of the Republic of Korea. @MoonJaeIn365
— Narendra Modi (@narendramodi) May 10, 2017
I look forward to meeting H.E. Mr. Moon Jae-in soon and also look forward to working closely as special strategic partners. @MoonJaeIn365
— Narendra Modi (@narendramodi) May 10, 2017