ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಹಾ ಕರುಣಾ ದಿವಸ್ 2017ರ ಆಚರಣೆ ವೇಳೆ ಲೆಹ್ ಲಡಾಖ್ ನ ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರವನ್ನು ಅಭಿನಂದಿಸಿದ್ದಾರೆ.
“ಮಹಾ ಕರುಣಾ ದಿವಸ್ 2017ರ ಆಚರಣೆ ಸಂದರ್ಭದಲ್ಲಿ ಲೆಹ್ ಲಡಾಖ್ ನ ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರಕ್ಕೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.
ಭಗವಾನ್ ಬುದ್ಧನ ಜೀವನ ಮತ್ತು ಬೋಧನೆಗಳು ಸೇವೆ, ಸಹಾನುಭೂತಿ ಮತ್ತು ತ್ಯಾಗಕ್ಕೆ ಮೂರ್ತ ರೂಪ ನೀಡುತ್ತವೆ. ಬುದ್ಧ ಅಹಿಂಸೆ ಮತ್ತು ಮಾನವ ಸಂಕಷ್ಟಗಳನ್ನು ಕೊನೆಗೊಳಿಸುವ ಬಗ್ಗೆ ಪ್ರತಿಪಾದಿಸಿದ್ದಾರೆ.”, ಎಂದು ಪ್ರಧಾನಿ ಹೇಳಿದ್ದಾರೆ.
Congratulations & best wishes to Mahabodhi International Meditation Centre, Leh Ladakh on Mahakaruna Diwas 2017 celebrations: PM
— PMO India (@PMOIndia) February 4, 2017
Life & teachings of Lord Buddha embody service, compassion and renunciation. He emphasised on non-violence & ending human suffering: PM
— PMO India (@PMOIndia) February 4, 2017