ಟ್ಯುನಿಶಿಯಾ ಗಣತಂತ್ರದ ಅಧ್ಯಕ್ಷರಾಗಿ ಕೈಸ್ ಸಯೀದ್ ಅವರು ಪ್ರಮಾಣ ಸ್ವೀಕರಿಸುತ್ತಿರುವುದಕ್ಕೆ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
“ಅಧ್ಯಕ್ಷ ಕೈಸ್ ಸಯೀದ್ ಅವರಿಗೆ ಟ್ಯುನಿಶಿಯಾ ಗಣತಂತ್ರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಅಭಿನಂದನೆಗಳು. ಭಾರತ –ಟ್ಯುನಿಶಿಯಾ ಬಾಂಧವ್ಯ ಬಲವರ್ಧನೆ ನಿಟ್ಟಿನಲ್ಲಿ ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
Congratulations to President Kais Saied on being sworn-in as the President of the Republic of Tunisia. I look forward to working with him to further strengthen India-Tunisia relations. @PresidenceTn
— Narendra Modi (@narendramodi) October 23, 2019