PM congratulates ISRO team for the successful launch of its 100th satellite

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತನ್ನ 100ನೇ ಉಪಗ್ರಹವನ್ನು ಯಶಶ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

“ಪಿ.ಎಸ್.ಎಲ್.ವಿ.ಯನ್ನುಇಂದು ಯಶಸ್ವಿಯಾಗಿ ಉಡಾವಣೆ ಮಾಡಿದಇಸ್ರೋಗೆ ಮತ್ತು ಅದರ ವಿಜ್ಞಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹೊಸ ವರ್ಷದಲ್ಲಿನ ಈ ಯಶಸ್ಸು, ದೇಶದ ಬಾಹ್ಯಾಕಾಶ ತಂತ್ರಜ್ಞಾನದ ತ್ವರಿತ ಸಾಧನೆಗಳ ಪ್ರಯೋಜನವನ್ನು ನಮ್ಮ ನಾಗರಿಕರು, ರೈತರು ಮತ್ತು ಮೀನುಗಾರರು ಮತ್ತಿತರರಿಗೆ ಒದಗಿಸುತ್ತದೆ.

ಇಸ್ರೋದ 100ನೇ ಉಪಗ್ರಹ ಉಡಾವಣೆಯು, ಅದರ ಅದ್ಭುತ ಸಾಧನೆ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಭವ್ಯ ಭವಿಷ್ಯವನ್ನು ಪ್ರದರ್ಶಿಸುತ್ತದೆ.

ಭಾರತದ ಯಶಸ್ಸು ನಮ್ಮ ಪಾಲುದಾರರಿಗೂ ಲಭಿಸುತ್ತದೆ. ಇಂದು ಉಡಾವಣೆ ಮಾಡಲಾದ 31 ಉಪಗ್ರಹಗಳ ಪೈಕಿ, 28 ಉಪಗ್ರಹಗಳು ಇತರ ಆರು ರಾಷ್ಟ್ರಗಳಿಗೆ ಸೇರಿದ್ದಾಗಿವೆ”, ಎಂದು ಪ್ರಧಾನಿ ಹೇಳಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's Economic Growth Activity at 8-Month High in October, Festive Season Key Indicator

Media Coverage

India's Economic Growth Activity at 8-Month High in October, Festive Season Key Indicator
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ನವೆಂಬರ್ 2024
November 22, 2024

PM Modi's Visionary Leadership: A Guiding Light for the Global South