ಇಟಲಿಯ ರೋಮ್ ನಲ್ಲಿ ನಡೆದ ಕೆಡೆಟ್ [17 ವಯೋಮಿತಿಯೊಳಗಿನ] ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಕುಸ್ತಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶಲ್ಲಿ ಪ್ರಧಾನಮಂತ್ರಿ ಅವರು:
" ಗ್ರೀಕೋ ರೋಮನ್ ನಲ್ಲಿ 32 ವರ್ಷಗಳ ನಂತರ ಕೆಡೆಟ್ [ 17 ವಯೋಮಿತಿಯೊಳಗಿನ] ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿತಂಡ 7 ಚಿನ್ನ ಸೇರಿ 14 ಪದಕಗಳೊಂದಿಗೆ [ ಈ ಪೈಕಿ 5 ಪದಕಗಳು ಮಹಿಳಾ ಅಥ್ಲೀಟ್ ಗಳು ಗೆದ್ದಿದ್ದಾರೆ] ಹಿಂದೆಂದೂ ಕಂಡರಿಯದ ಪ್ರದರ್ಶನ ತೋರಿದೆ. ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು.” ಎಂದು ಹೇಳಿದ್ದಾರೆ.
With 14 medals including 7 Golds (of which 5 were won by women athletes) and a Gold in Greco Roman after 32 years, India's performance at the Cadet (U-17) World Wrestling Championship has been the best ever. India has also topped the medals tally. Congrats to our contingent. pic.twitter.com/tMMMis0TWd
— Narendra Modi (@narendramodi) August 1, 2022