ಅರ್ಜೆಂಟಿನಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕೆ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಅಲ್ಬರ್ಟೊ ಫರ್ನಾಂಡಿಸ್ ಅವರನ್ನು ಅಭಿನಂದಿಸಿದ್ದಾರೆ.
“ಅಲ್ಬರ್ಟೊ ಫರ್ನಾಂಡಿಸ್ ಅವರೇ, ಅಧ್ಯಕ್ಷೀಯ ಚುನಾವಣೆಯಲ್ಲಿ ನಿಮ್ಮ ಅಭೂತಪೂರ್ವ ಗೆಲುವಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಮತ್ತು ಅರ್ಜೆಂಟಿನಾ ನಡುವೆ ಕಾರ್ಯತಂತ್ರ ಸಹ ಭಾಗಿತ್ವ ವಿಸ್ತರಣೆಗೆ ಮತ್ತು ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ತಮ್ಮೊಂದಿಗೆ ಕಾರ್ಯ ನಿರ್ವಹಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಪ್ರಧಾನ ಮಂತ್ರಿಗಳು ಹೇಳಿದರು.
Mis cálidas felicitaciones @alferdez por su impresionante triunfo en las elecciones presidenciales. Espero trabajar juntos para expandir y profundizar aún más la asociación estratégica entre India y Argentina.
— Narendra Modi (@narendramodi) October 30, 2019
Heartiest congratulations @alferdez on your impressive victory in the Presidential elections. Looking forward to working with you to further expand and deepen the strategic partnership between India and Argentina.
— Narendra Modi (@narendramodi) October 30, 2019