ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದ ಮಾಜಿ ಸಚಿವ ಹಾಗೂ ಸಂಸತ್ ಸದಸ್ಯ ಶ್ರೀ ಸನ್ವಾರ್ ಲಾಲ್ ಜಾಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಕೇಂದ್ರದ ಮಾಜಿ ಸಚಿವ ಹಾಗೂ ಸಂಸತ್ ಸದಸ್ಯ ಶ್ರೀ ಸನ್ವಾರ್ ಲಾಲ್ ಜಾಟ್ ನಿಧನದಿಂದ ದುಃಖಿತನಾಗಿದ್ದೇನೆ. ಇದು ಬಿಜೆಪಿಗೆ ಮತ್ತು ದೇಶಕ್ಕೆ ದೊಡ್ಡ ನಷ್ಟ. ನನ್ನ ಸಂತಾಪಗಳು.
ಶ್ರೀ ಸನ್ವಾರ್ ಲಾಲ್ ಜಾಟ್ ಅವರು ರೈತರ ಮತ್ತು ಗ್ರಾಮಗಳ ಒಳಿತಿಗಾಗಿ ಶ್ರಮಿಸಿದ್ದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳೊಂದಿಗೆ ನನ್ನ ಸಂವೇದನೆ ಇದೆ”, ಎಂದು ಪ್ರಧಾನಿ ತಿಳಿಸಿದ್ದಾರ
Anguished by the demise of MP & former Union Minister, Shri Sanwar Lal Jat. This is a big loss for the BJP & the nation. My condolences.
— Narendra Modi (@narendramodi) August 9, 2017
Shri Sanwar Lal Jat worked extensively for wellbeing of villages & farmers. My thoughts are with his family & supporters in this sad hour.
— Narendra Modi (@narendramodi) August 9, 2017