"ಇಂದು ನಡೆದ ಹಿಂಸಾಚಾರ ಘಟನೆಗಳು ತೀವ್ರ ನೋವು ತಂದಿವೆ. ನಾನು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಶಾಂತಿ ಕಾಪಾಡುವಂತೆ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಾನು ಎನ್.ಎಸ್.ಎ. ಮತ್ತು ಗೃಹ ಕಾರ್ಯದರ್ಶಿಯವರೊಂದಿಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದೇನೆ. ಜನಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಹಗಲಿರುಳು ಶ್ರಮಿಸುವಂತೆ ಮತ್ತು ಅಗತ್ಯ ಇರುವ ಎಲ್ಲ ಸಾಧ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.", ಎಂದು ಪ್ರಧಾನಿ ತಿಳಿಸಿದ್ದಾರೆ.
The instances of violence today are deeply distressing. I strongly condemn the violence & urge everyone to maintain peace.
— Narendra Modi (@narendramodi) August 25, 2017
The law & order situation is being closely monitored. I reviewed the situation with the NSA & Home Secretary.
— Narendra Modi (@narendramodi) August 25, 2017
Urged officials to work round the clock to restore normalcy and provide all possible assistance that is required.
— Narendra Modi (@narendramodi) August 25, 2017