ಚೀನಾದ ಹ್ಯಾಂಗ್ಝೌನಲ್ಲಿ ನಡೆದ 2022 ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪುರುಷರ 100 ಮೀ-ಟಿ 37 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಶ್ರೇಯಾಂಶ್ ತ್ರಿವೇದಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರು ಹೀಗೆ ಬರೆದಿದ್ದಾರೆ:
“ಪುರುಷರ 100 ಮೀ ಟಿ-37 ಸ್ಪರ್ಧೆಯಲ್ಲಿ ಕಂಚು ಗೆದ್ದ ಶ್ರೇಯಾಂಶ್ ತ್ರಿವೇದಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದೊಂದು ಅದ್ಭುತ ಸಾಧನೆ!
ಅವರು ಹೊಸ ಎತ್ತರವನ್ನು ತಲುಪುವುದು ಮುಂದುವರಿಯಲಿ.
Heartiest congratulations to Shreyansh Trivedi on winning Bronze in the Men's 100m T-37 event. This is a fantastic achievement!
— Narendra Modi (@narendramodi) October 26, 2023
May he keep running towards new horizons. pic.twitter.com/YgLvqkRsrC