ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದುಅವರಿಗೆ ನಮನ ಸಲ್ಲಿಸಿದ್ದಾರೆ.
“ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ನಾನು ಅವರಿಗೆ ನಮಿಸುತ್ತೇನೆ.
ಮುಂಬೈನ ಚೈತನ್ಯಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿತ್ತು. ಆ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ
https://twitter.com/narendramodi/status/938234707099217920/photo/1“, ಎಂದು ಪ್ರಧಾನಿ ಹೇಳಿದ್ದಾರೆ.
I bow to Dr. Babasaheb Ambedkar on his Mahaparinirvan Diwas. pic.twitter.com/wRqZH5ggny
— Narendra Modi (@narendramodi) December 6, 2017
Felt extremely blessed when I prayed at Chaitya Bhoomi in Mumbai. Sharing some pictures from that visit. pic.twitter.com/mR3cz3JMtY
— Narendra Modi (@narendramodi) December 6, 2017