ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಡವರ ಘನತೆ ಮತ್ತು ಸಬಲೀಕರಣವನ್ನು ಖಾತ್ರಿಪಡಿಸುವಲ್ಲಿ ಸ್ವಂತ ಮನೆ ಹೇಗೆ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿವರಿಸಿದರು.
ವಿಶ್ವ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಪಿಎಂ-ಆವಾಸ್ ಯೋಜನೆಯು ಮಹಿಳೆಯರ ಸಬಲೀಕರಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಪ್ರಧಾನ ಮಂತ್ರಿಗಳು X ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ
"ಮನೆಯು ಜನರ ಘನತೆಯ ಅಡಿಪಾಯ. ಅವರ ಸಬಲೀಕರಣ ಮತ್ತು ಅವರ ಕನಸುಗಳು ಹಾರಾಟ ಇಲ್ಲಿಂದಲೇ ಪ್ರಾರಂಭವಾಗುತ್ತವೆ.
ಪಿಎಂ-ಆವಾಸ್ ಯೋಜನೆಯು ಮಹಿಳೆಯರ ಮತ್ತಷ್ಟು ಸಬಲೀಕರಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ
A home is the foundation of dignity. It's where empowerment begins and dreams take flight.
— Narendra Modi (@narendramodi) March 8, 2024
PM-AWAS Yojana has been a game-changer to further empowerment of women. pic.twitter.com/qb5aSW5h5u