ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಪುರುಷರ ಹೈಜಂಪ್ T63ರಲ್ಲಿ ಬೆಳ್ಳಿ ಪದಕ ಗೆದ್ದ ಶರದ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ;
"#Paralympics2024 ನಲ್ಲಿ ಶರದ್ ಕುಮಾರ್ ಪುರುಷರ ಹೈಜಂಪ್ T63ರಲ್ಲಿ ಬೆಳ್ಳಿ ಗೆದ್ದಿದ್ದಾರೆ! ಅವರ ಸ್ಥಿರತೆ ಮತ್ತು ಉತ್ಕೃಷ್ಟತೆಗಾಗಿ ಅವರನ್ನು ಪ್ರಶಂಸಿಸಲಾಗುತ್ತದೆ. ಅವರಿಗೆ ಅಭಿನಂದನೆಗಳು. ಅವರು ಇಡೀ ದೇಶಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
#Cheer4Bharat
Sharad Kumar wins Silver in Men's High Jump T63 at #Paralympics2024! He is admired for his consistency and excellence. Congrats to him. He inspires the entire nation.#Cheer4Bharat pic.twitter.com/z1IswXhyyq
— Narendra Modi (@narendramodi) September 4, 2024