ನಾಗಾಲ್ಯಾಂಡ್‌ನ ಸಮೃದ್ಧ ಸಂಪದ್ಭರಿತ ಸಾವಯವ ಉತ್ಪನ್ನಗಳು ಪ್ರಕೃತಿ ಮತ್ತು ಸಂಸ್ಕೃತಿಯ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯೆ ಎಸ್.ಫಾಂಗ್ನಾನ್ ಕೊನ್ಯಾಕ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು:
''ನಾಗಾಲ್ಯಾಂಡ್‌ನ ಸಮೃದ್ಧ ಸಾವಯವ ಉತ್ಪನ್ನಗಳನ್ನು ನೋಡಿದಾಗ ನಿಜಕ್ಕೂ ಸಂತಸವಾಗುತ್ತಿದೆ. ಇದು ಪ್ರಕೃತಿ ಮತ್ತು ಸಂಸ್ಕೃತಿ ನಡುವಿನ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ'' ಎಂದು ಬರೆದುಕೊಂಡಿದ್ದಾರೆ.
Nagaland's rich organic produce is truly a delight. It is also testament to the harmony between nature and culture. https://t.co/IVTg47Nmq6
— Narendra Modi (@narendramodi) June 12, 2023