ನ್ವಿಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶ್ರೀ ಜೆನ್ಸನ್ ಹುವಾಂಗ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ :
"@nvidia ಸಿಇಒ ಜೆನ್ಸನ್ ಹುವಾಂಗ್ ಅವರೊಂದಿಗೆ ನಡೆಸಿದ ಭೇಟಿ, ಸಭೆ ಅತ್ಯುತ್ತಮವಾಗಿದೆ. ಕೃತಕ ಬುದ್ಧಿಮತ್ತೆ (ಎಐ) ಜಗತ್ತಿನಲ್ಲಿ ಭಾರತದ ಶ್ರೀಮಂತ ಸಾಮರ್ಥ್ಯದ ಬಗ್ಗೆ ನಾವು ಸುದೀರ್ಘವಾಗಿ ಮಾತನಾಡಿದ್ದೇವೆ. ಶ್ರೀ ಜೆನ್ಸನ್ ಹುವಾಂಗ್ ಅವರು ಈ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಧಾಪುಗಾಲಿನ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಭಾರತದ ಪ್ರತಿಭಾವಂತ ಯುವಕರ ಬಗ್ಗೆ ಅಷ್ಟೇ ಉತ್ಸಾಹಭರಿತರಾಗಿದ್ದರು”.
ಎಂದು ಹೇಳಿದ್ದಾರೆ.
Had an excellent meeting with Mr. Jensen Huang, the CEO of @nvidia. We talked at length about the rich potential India offers in the world of AI. Mr. Jensen Huang was appreciative of the strides India has made in this sector and was equally upbeat about the talented youth of… pic.twitter.com/zT6Cyrmk5z
— Narendra Modi (@narendramodi) September 4, 2023