ಕ್ರ.ಸಂ |
ಎಂಓಯು/ ಒಪ್ಪಂದ |
ಅಂಕಿತ ಹಾಕಿದವರು (ಭಾರತ) |
ಅಂಕಿತ ಹಾಕಿದವರು (ಮ್ಯಾನ್ಮಾರ್) |
ವಿನಿಮಯ |
1 |
ಮಾನವ ಕಳ್ಳಸಾಗಣೆ ತಡೆಗಟ್ಟುವಿಕೆಗಾಗಿ ಸಹಕಾರ ಕುರಿತ ಒಪ್ಪಂದ; ಕಳ್ಳಸಾಗಾಣಿಕೆಗೆ ಒಳಗಾದವರ ಪಾರುಮಾಡಲು, ಚೇತರಿಸಿಕೊಳ್ಳಲು, ವಾಪಸು ಮರಳಲು ಮತ್ತು ಮರು-ಏಕೀಕರಣ ಕುರಿತ ತಿಳಿವಳಿಕೆ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
2 |
ಭಾರತ ಗಣರಾಜ್ಯ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟ ಸರ್ಕಾರದ ನಡುವೆ ತ್ವರಿತ ಪರಿಣಾಮದ ಯೋಜನೆ (ಕ್ಯುಐಪಿ)ಗಳ ಅನುಷ್ಠಾನಕ್ಕೆ ಭಾರತದ ಅನುದಾನ ನೆರವಿನ ಕುರಿತಂತೆ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
3 |
ರಾಖೈನ್ ರಾಜ್ಯ ಸರ್ಕಾರ ಮತ್ತು ಭಾರತದ ರಾಯಭಾರ ಕಚೇರಿ, ಯಂಗೋನ್ ನಡುವೆ, ಮ್ರಾಕ್ ಓ ಟೌನ್‌ಶಿಪ್ ನ ಆಸ್ಪತ್ರೆಯಲ್ಲಿ ತ್ಯಾಜ್ಯ ದಹನ ವ್ಯವಸ್ಥೆ ನಿರ್ಮಾಣ, ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಗ್ವಾ ಟೌನ್‌ಶಿಪ್‌ನಲ್ಲಿ ಬೀಜ ಸಂಗ್ರಹಾಗಾರ ಮತ್ತು ನೀರು ಸರಬರಾಜು ವ್ಯವಸ್ಥೆಗಳ ನಿರ್ಮಾಣ ಕುರಿತ ಯೋಜನಾ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
4 |
ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಖೈನ್ ರಾಜ್ಯದ ಐದು ಟೌನ್ಷಿಪ್ ಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಪೂರೈಕೆಗಾಗಿ ರಾಖೈನ್ ರಾಜ್ಯ ಸರ್ಕಾರ ಮತ್ತು ಯಾಂಗಾನ್ ನ ಭಾರತದ ರಾಯಭಾರ ಕಚೇರಿ ನಡುವೆ ಯೋಜನೆ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
5 |
ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಖೈನ್ ರಾಜ್ಯ ಸರ್ಕಾರ ಮತ್ತು ಯಂಗೋನ್ ನ ಭಾರತದ ರಾಯಭಾರ ಕಚೇರಿ ನಡುವೆ, ಕ್ಯಾವ್ಲಿಯಾಂಗ್- ಓಹ್ಲ್ಫಿಯು ರಸ್ತೆ ನಿರ್ಮಾಣ, ಬುಥೆಡಾಂಗ್ ಟೌನ್‌ಶಿಪ್‌ನಲ್ಲಿ ಕ್ಯಾಂಗ್ ಟಾಂಗ್ ಕ್ಯಾವ್ ಪಾಂಗ್ ರಸ್ತೆಯ ನಿರ್ಮಾಣಕ್ಕಾಗಿ ಯೋಜನಾ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
6 |
ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಸಮಾಜ ಕಲ್ಯಾಣ ಸಚಿವಾಲಯದ ಪರಿಹಾರ ಮತ್ತು ಪುನರ್ ವಸತಿ ಸಚಿವಾಲಯ ಮತ್ತು ಯಾಂಗೋನ್ ನ ಭಾರತದ ರಾಯಭಾರ ಕಚೇರಿ ನಡುವೆ ಪೂರ್ವ ಪ್ರಾಥಮಿಕ ಶಆಲೆಗಳ ನಿರ್ಮಾಣಕ್ಕಾಗಿ ಯೋಜನಾ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಸಹಿ ಮಾಡಿದವರಂತೆಯೇ |
7 |
ಮರದ ಕಳ್ಳಸಾಗಾಣಿಕೆ ನಿಗ್ರಹ ಮತ್ತು ಹುಲಿಗಳು ಮತ್ತು ಇತರ ವನ್ಯಮೃಗಗಳ ಸಂರಕ್ಷಣೆಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |
8 |
ಭಾರತ (ಎಂ.ಓ.ಪಿ.ಎನ್.ಜಿ.) ಮತ್ತು ಮ್ಯಾನ್ಮಾರ್ (ವಿದ್ಯುತ್ ಮತ್ತು ಇಂಧನ ಸಚಿವಾಲಯ) ನಡುವೆ ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಶ್ರೀ ಸುನೀಲ್ ಕುಮಾರ್ ಜಂಟಿ ಕಾರ್ಯದರ್ಶಿ ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ. |
ಯು. ಥಾನ್ ಜಾ, ಮಹಾ ನಿರ್ದೇಶಕರು, ತೈಲ ಮತ್ತು ಅನಿಲ ಯೋಜನಾ ಇಲಾಖೆ, ವಿದ್ಯುತ್ ಮತ್ತು ಇಂಧನ ಸಚಿವಾಲಯ. |
ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ ಮತ್ತು ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ |
9 |
ಭಾರತ ಗಣರಾಜ್ಯದ ಸಂವಹನ ಸಚಿವಾಲಯ ಮತ್ತು ಮ್ಯಾನ್ಮಾರ್ ನ ಸಾರಿಗೆ ಮತ್ತು ಸಂವಹನ ಸಚಿವಾಲಯಗಳ ನಡುವೆ ಸಂವಹನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಶ್ರೀ ಅನುಷ್ ಪ್ರಕಾಶ್, ಕಾರ್ಯದರ್ಶಿ, ದೂರಸಂಪರ್ಕ ಇಲಾಖೆ, ಸಂಪರ್ಕ ಸಚಿವಾಲಯ. |
ಘನತೆವೆತ್ತ ಮೋ ಕ್ಯಾವ್ ಆಂಗ್ ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ |
ಅಂಕಿತ ಹಾಕಿದವರಂತೆಯೇ |