ಮುಂಬೈನ ಭಿಕ್ಕು ಸಂಘದ ಸದಸ್ಯರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಪಾಲಿ ಮತ್ತು ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
Xನ ಪೋಸ್ಟ್ ನಲ್ಲಿ:
"ಮುಂಬೈನ ಭಿಕ್ಕು ಸಂಘದ ಸದಸ್ಯರು ನನ್ನನ್ನು ಭೇಟಿಯಾಗಿ ಪಾಲಿ ಮತ್ತು ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಬೌದ್ಧ ಧರ್ಮದೊಂದಿಗೆ ಪಾಲಿ ಭಾಷೆಯ ಬಲವಾದ ಸಂಪರ್ಕವನ್ನು ನೆನಪಿಸಿಕೊಂಡು ಮುಂಬರುವ ದಿನಗಳಲ್ಲಿ ಹೆಚ್ಚಿನ ಯುವಕರು ಪಾಲಿ ಭಾಷೆಯನ್ನು ಕಲಿಯುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು" ಎಂದು ಬರೆದಿದ್ದಾರೆ.
Members of the Bhikkhu Sangh, Mumbai met me and expressed joy on the Cabinet’s decision to confer the status of Classical Language on Pali and Marathi. They recalled the strong connection of Pali with Buddhism and expressed confidence that more youngsters will learn about Pali in… pic.twitter.com/Mi9z703pRB
— Narendra Modi (@narendramodi) October 5, 2024
मुंबईतील भिक्खू संघाच्या सदस्यांनी माझी भेट घेतली आणि पाली तसेच मराठी भाषांना अभिजात भाषेचा दर्जा देण्याच्या मंत्रिमंडळाच्या निर्णयाबद्दल आनंद व्यक्त केला. पाली भाषेच्या बौद्ध धर्मासोबतच्या घट्ट नात्याचे त्यांनी स्मरण करून दिले आणि येत्या काळात अधिकाधिक तरुण पाली भाषेविषयी ज्ञान… pic.twitter.com/wBNl9ct8Mw
— Narendra Modi (@narendramodi) October 5, 2024