ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಜನವರಿ 30 ರಂದು ನಡೆಯಲಿರುವ 'ಮನ್ ಕಿ ಬಾತ್' ಕಾರ್ಯಕ್ರಮ ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ಸ್ಮರಣೆಯ ಬಳಿಕ ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದೆ;
"30 ರಂದು ನಡೆಯಲಿರುವ ಈ ತಿಂಗಳ # ಮನ್‌ಕಿಬಾತ್, ಕಾರ್ಯಕ್ರಮವು ಗಾಂಧೀಜಿ ಅವರ ಪುಣ್ಯ ತಿಥಿಯಂದು ಅವರ ಸ್ಮರಣೆಯ ನಂತರ ಬೆಳಗ್ಗೆ 11:30 ಕ್ಕೆ ಪ್ರಾರಂಭವಾಗುತ್ತದೆ." ಎಂದಿದೆ.
This month’s #MannKiBaat, which will take place on the 30th, will begin at 11:30 AM after observing the remembrances to Gandhi Ji on his Punya Tithi.
— PMO India (@PMOIndia) January 23, 2022