ಕ್ರ.ಸಂ. |
ಎಂಒಯು/ಒಪ್ಪಂದ/ಘೋಷಣೆ |
ಭಾರತದ ಕಡೆಯಿಂದ ಸಹಿ ಮಾಡಿದವರು |
ಲಾವೋಸ್ ಕಡೆಯಿಂದ ಸಹಿ ಮಾಡಿದವರು |
|
ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಗಣರಾಜ್ಯದ ರಕ್ಷಣಾ ಸಚಿವಾಲಯ ಮತ್ತು ಲಾವೋಸ್ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದ |
ಶ್ರೀ ರಾಜನಾಥ್ ಸಿಂಗ್, ಭಾರತದ ರಕ್ಷಣಾ ಸಚಿವರು |
ಜನರಲ್ ಚನ್ಸಮೋನ್ ಚನ್ಯಾಲತ್, ಉಪ ಪ್ರಧಾನ ಮಂತ್ರಿ ಮತ್ತು ರಾಷ್ಟ್ರೀಯ ರಕ್ಷಣಾ ಸಚಿವ, ಲಾವೋಸ್ ಪಿಡಿಆರ್ |
|
ಲಾವೋಸ್ ರಾಷ್ಟ್ರೀಯ ದೂರದರ್ಶನ, ಮಾಹಿತಿ ಸಂಸ್ಕೃತಿ ಸಚಿವಾಲಯ ಮತ್ತು ಲಾವೋಸ್ ಪಿಡಿಆರ್ ಪ್ರವಾಸೋದ್ಯಮ ಮತ್ತು ಭಾರತ ಗಣರಾಜ್ಯದ ಪ್ರಸಾರ ಭಾರತಿ ನಡುವಿನ ಪ್ರಸಾರ ಸಹಕಾರ ಕುರಿತು ತಿಳುವಳಿಕೆ ಒಪ್ಪಂದ |
ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್ ಪಿಡಿಆರ್ ಗೆ ಭಾರತದ ರಾಯಭಾರಿ |
ಡಾ. ಆಮ್ಖಾ ವೊಂಗ್ಮೆಯುಂಕಾ, ಜನರಲ್ ಡೈರೆಕ್ಟರ್ ಲಾವೋಸ್ ರಾಷ್ಟ್ರೀಯ ದೂರದರ್ಶನ |
|
ಕಸ್ಟಮ್ಸ್ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಸಹಾಯದ ಕುರಿತು ಲಾವೋಸ್ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದ. |
ಶ್ರೀ ಸಂಜಯ್ ಕುಮಾರ್ ಅಗರ್ವಾಲ್, ಅಧ್ಯಕ್ಷರು, ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ |
ಶ್ರೀ ಫೌಖೋಖಮ್ ವನ್ನಾವೊಂಗ್ಕ್ಸೇ, ಮಹಾನಿರ್ದೇಶಕ ಕಸ್ಟಮ್ಸ್, ಹಣಕಾಸು ಸಚಿವಾಲಯ, ಲಾವೋಸ್ ಪಿಡಿಆರ್ |
|
ಲುವಾಂಗ್ ಪ್ರಬಾಂಗ್ ಪ್ರಾಂತ್ಯದಲ್ಲಿ ಫಲಕ್-ಫಲಂ (ಲಾವೋಸ್ ರಾಮಾಯಣ) ನಾಟಕದ ಪ್ರದರ್ಶನ ಕಲೆಗಳ ಪರಂಪರೆಯ ಸಂರಕ್ಷಣೆ ಕುರಿತು ಕ್ಯುಐಪಿ |
ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್ ಪಿಡಿಆರ್ ಗೆ ಭಾರತದ ರಾಯಭಾರಿ |
ಶ್ರೀಮತಿ ಸೌದಾಫೋನ್ ಖೋಮ್ತಾವೊಂಗ್, ಲುವಾಂಗ್ ಪ್ರಬಾಂಗ್ ಮಾಹಿತಿ ಇಲಾಖೆಯ ನಿರ್ದೇಶಕರು, |
|
ಲುವಾಂಗ್ ಪ್ರಬಾಂಗ್ ಪ್ರಾಂತ್ಯದ ವಾಟ್ ಫಾಕಿಯಾ ದೇವಾಲಯದ ನವೀಕರಣದ ಕುರಿತು ಕ್ಯುಐಪಿ |
ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್ ಪಿಡಿಆರ್ ಗೆ ಭಾರತದ ರಾಯಭಾರಿ |
ಶ್ರೀಮತಿ ಸೌದಾಫೋನ್ ಖೋಮ್ತಾವೊಂಗ್, ಲುವಾಂಗ್ ಪ್ರಬಾಂಗ್ ಮಾಹಿತಿ, ಸಂಸ್ಕೃತಿ ಇಲಾಖೆಯ ನಿರ್ದೇಶಕರು, |
|
ಚಂಪಾಸಕ್ ಪ್ರಾಂತ್ಯದಲ್ಲಿ ನೆರಳಿನ ಬೊಂಬೆ ಪ್ರದರ್ಶನದ ಸಂರಕ್ಷಣೆ ಕುರಿತು ಕ್ಯುಐಪಿ |
ಶ್ರೀ ಪ್ರಶಾಂತ್ ಅಗರವಾಲ್, ಲಾವೋಸ್ ಪಿಡಿಆರ್ ಗೆ ಭಾರತದ ರಾಯಭಾರಿ |
ಶ್ರೀ ಸೋಮಸಾಕ್ ಫೋಮಚಾಲಿಯನ್, ಚಂಪಾಸಕ್ ಸದಾವೋ ಪಪ್ಪೆಟ್ ಥಿಯೇಟರ್ ನ ಅಧ್ಯಕ್ಷರು, ಬಾನ್ನಲ್ಲಿರುವ ಕಛೇರಿ |
|
ಭಾರತ-ಯುಎನ್ ಅಭಿವೃದ್ಧಿ ಪಾಲುದಾರಿಕೆ ನಿಧಿಯ ಮೂಲಕ ಭಾರತದಿಂದ ಸುಮಾರು 1 ಮಿಲಿಯನ್ ಡಾಲರ್ ನೆರವಿನೊಂದಿಗೆ ಆಹಾರ ಸಾರವರ್ಧನೆಯ ಮೂಲಕ ಲಾವೋಸ್ ನಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸುಧಾರಿಸುವ ಯೋಜನೆಯ ಘೋಷಣೆ. |