I ಇತ್ಯರ್ಥಪಡಿಸಿದ ದಾಖಲೆಗಳು
ಕ್ರ.ಸಂ. |
ದಾಖಲೆಗಳು |
ಕ್ಷೇತ್ರಗಳು |
1 |
ನಾವೀನ್ಯತೆ ಮತ್ತು ತಂತ್ರಜ್ಞಾನದ ಮಾರ್ಗಸೂಚಿ |
ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು |
2 |
ಹಸಿರು ಹೈಡ್ರೋಜನ್ ಮಾರ್ಗಸೂಚಿ ದಾಖಲೆಯ ಬಿಡುಗಡೆ |
ಹಸಿರು ಇಂಧನ |
3 |
ಕ್ರಿಮಿನಲ್ ವಿಷಯಗಳಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದ (ಎಂ ಎಲ್ ಎ ಟಿ). |
ಭದ್ರತೆ |
4 |
ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆಯ ಒಪ್ಪಂದ |
ಭದ್ರತೆ |
5 |
ಗ್ರೀನ್ ಅರ್ಬನ್ ಮೊಬಿಲಿಟಿ ಪಾಲುದಾರಿಕೆ-II ಕುರಿತ ಜೆಡಿಐ |
ನಗರ ಚಲನಶೀಲತೆ |
6 |
IGSTC ಅಡಿಯಲ್ಲಿ ಸುಧಾರಿತ ವಸ್ತುಗಳಿಗೆ 2+2 ಕುರಿತ ಜೆಡಿಐ |
ವಿಜ್ಞಾನ ಮತ್ತು ತಂತ್ರಜ್ಞಾನ |
7 |
ಮ್ಯಾಕ್ಸ್-ಪ್ಲಾಂಕ್-ಗೆಸೆಲ್ ಸ್ಚಾಫ್ಟ್ ಇ.ವಿ. (ಎಂಪಿಜಿ) ಮತ್ತು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಥಿಯರೆಟಿಕಲ್ ಸೈನ್ಸಸ್ (ಐಸಿಟಿಎಸ್), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿ ಐ ಎಫ್ ಆರ್) ನಡುವಿನ ಒಪ್ಪಂದ |
ವಿಜ್ಞಾನ ಮತ್ತು ತಂತ್ರಜ್ಞಾನ |
8 |
ಮ್ಯಾಕ್ಸ್-ಪ್ಲಾಂಕ್-ಗೆಸೆಲ್ ಸ್ಚಾಫ್ಟ್ ಇ.ವಿ. (ಎಂಪಿಜಿ) ಮತ್ತು ಜೈವಿಕ ವಿಜ್ಞಾನಗಳ ರಾಷ್ಟ್ರೀಯ ಕೇಂದ್ರ (ಎನ್ ಸಿ ಬಿ ಎಸ್), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಮೆಂಟಲ್ ರಿಸರ್ಚ್ (ಟಿ ಐ ಎಫ್ ಆರ್) ನಡುವೆ ತಿಳುವಳಿಕೆ ಒಪ್ಪಂದ |
ವಿಜ್ಞಾನ ಮತ್ತು ತಂತ್ರಜ್ಞಾನ |
9 |
ಡಿ ಎಸ್ ಟಿ ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ (ಡಿಎಎಡಿ) ನಡುವಿನ ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ವಿನಿಮಯ ಕಾರ್ಯಕ್ರಮ ಕುರಿತ ಜೆಡಿಐ |
ಸ್ಟಾರ್ಟ್-ಅಪ್ ಗಳು |
10 |
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ಮತ್ತು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ನಡುವೆ ವಿಪತ್ತು ತಗ್ಗಿಸುವಿಕೆ ಕುರಿತು ತಿಳುವಳಿಕೆ ಒಪ್ಪಂದ |
ಪರಿಸರ ಮತ್ತು ವಿಜ್ಞಾನ |
11 |
ಧ್ರುವ ಮತ್ತು ಸಾಗರ ಸಂಶೋಧನಾ ರಾಷ್ಟ್ರೀಯ ಕೇಂದ್ರ (NCPOR) ಮತ್ತು ಆಲ್ಫ್ರೆಡ್-ವೆಗೆನರ್ ಇನ್ಸ್ಟಿಟ್ಯೂಟ್ ಹೆಲ್ಮ್ಹೋಲ್ಟ್ಜ್ ಜೆಂಟ್ರಮ್ ಫ್ಯೂರ್ ಪೋಲಾರ್ ಮತ್ತು ಮೀರೆಸ್ಫೋರ್ಸ್ಚುಂಗ್ (AWI) ನಡುವಿನ ಧ್ರುವ ಮತ್ತು ಸಾಗರ ಸಂಶೋಧನೆಯ ಕುರಿತು ತಿಳುವಳಿಕಾ ಒಪ್ಪಂದ |
ಪರಿಸರ ಮತ್ತು ವಿಜ್ಞಾನ |
12 |
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ - ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಸಿ ಎಸ್ ಐ ಆರ್-ಐಜಿಐಬಿ) ಮತ್ತು ಲೀಪ್‌ಜಿಗ್ ವಿಶ್ವವಿದ್ಯಾಲಯದ ನಡುವೆ ಸಾಂಕ್ರಾಮಿಕ ರೋಗ ಜೀನೋಮಿಕ್ಸ್ ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಜೆಡಿಐ
|
ಆರೋಗ್ಯ |
13 |
ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ - ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಸಿ ಎಸ್ ಐ ಆರ್-ಐಜಿಐಬಿ)), ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್), ಲೀಪ್‌ಜಿಗ್ ವಿಶ್ವವಿದ್ಯಾಲಯ ಮತ್ತು ಭಾರತದಲ್ಲಿನ ಉದ್ಯಮ ಪಾಲುದಾರರ ನಡುವೆ ರೋಗನಿರ್ಣಯದ ಉದ್ದೇಶಗಳಿಗಾಗಿ ಮೊಬೈಲ್ ಸೂಟ್‌ಕೇಸ್ ಲ್ಯಾಬ್ ನಲ್ಲಿ ಪಾಲುದಾರಿಕೆಗಾಗಿ ಜೆಡಿಐ |
ಆರೋಗ್ಯ |
14 |
ಭಾರತ-ಜರ್ಮನಿ ವ್ಯವಸ್ಥಾಪಕ ತರಬೇತಿ ಕಾರ್ಯಕ್ರಮ (ಐಜಿಎಂಟಿಪಿ) ಕುರಿತು ಜೆಡಿಐ |
ಆರ್ಥಿಕತೆ ಮತ್ತು ವಾಣಿಜ್ಯ |
15 |
ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರದಲ್ಲಿ ಸಹಕಾರ ಕುರಿತು ತಿಳುವಳಿಕಾ ಒಪ್ಪಂದ |
ಕೌಶಲ್ಯ ಅಭಿವೃದ್ಧಿ |
16 |
ಕಾರ್ಮಿಕ ಮತ್ತು ಉದ್ಯೋಗದ ಉದ್ದೇಶದ ಜಂಟಿ ಘೋಷಣೆ |
ಕಾರ್ಮಿಕ ಮತ್ತು ಉದ್ಯೋಗ |
17 |
ಐಐಟಿ ಖರಗಪುರ ಮತ್ತು ಜರ್ಮನ್ ಅಕಾಡೆಮಿಕ್ ಎಕ್ಸ್‌ಚೇಂಜ್ ಸರ್ವಿಸ್ (ಡಿಎಎಡಿ) ನಡುವೆ ಜಂಟಿ ಸಂಶೋಧನಾ ಕಾರ್ಯಕ್ರಮ 'ಜರ್ಮನ್ ಇಂಡಿಯಾ ಅಕಾಡೆಮಿಕ್ ನೆಟ್‌ವರ್ಕ್ ಫಾರ್ ಟುಮಾರೊ (ಜಿಐಎಎನ್ಟಿ)' ಅನುಷ್ಠಾನಕ್ಕಾಗಿ ಜೆಡಿಐ |
ಶಿಕ್ಷಣ ಮತ್ತು ಸಂಶೋಧನೆ |
18 |
ಐಐಟಿ ಮದ್ರಾಸ್ ಮತ್ತು ಟಿಯು ಡ್ರೆಸ್ಡೆನ್ ನಡುವೆ 'ಟ್ರಾನ್ಸ್ ಕ್ಯಾಂಪಸ್' ಹೆಸರಿನಲ್ಲಿ ತೀವ್ರವಾದ ಪಾಲುದಾರಿಕೆಯನ್ನು ಸ್ಥಾಪಿಸಲು ಒಪ್ಪಂದ |
ಶಿಕ್ಷಣ ಮತ್ತು ಸಂಶೋಧನೆ |
II. ಪ್ರಮುಖ ಘೋಷಣೆಗಳು |
||
19 |
ಐ ಎಫ್ ಸಿ-ಐ ಒ ಆರ್ ಗೆ ಜರ್ಮನ್ ಸಂಪರ್ಕ ಅಧಿಕಾರಿಯ ನೇಮಕ |
|
20 |
ಯುರೋಡ್ರೋನ್ ಕಾರ್ಯಕ್ರಮದಲ್ಲಿ ಭಾರತಕ್ಕೆ ವೀಕ್ಷಕ ಸ್ಥಾನಮಾನ ನೀಡುವುದನ್ನು ಜರ್ಮನಿ ಬೆಂಬಲಿಸುತ್ತದೆ |
|
21 |
ಇಂಡೋ-ಪೆಸಿಫಿಕ್ ಓಷನ್ ಇನಿಶಿಯೇಟಿವ್ (ಐಪಿಒಐ) ಅಡಿಯಲ್ಲಿ ಜರ್ಮನ್ ಯೋಜನೆಗಳು ಮತ್ತು 20 ಮಿಲಿಯನ್ ಯುರೋಗಳ ನಿಧಿಯ ಬದ್ಧತೆ |
|
22 |
ಭಾರತ ಮತ್ತು ಜರ್ಮನಿಯ (ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ) ವಿದೇಶಾಂಗ ಕಚೇರಿಗಳ ನಡುವೆ ಪ್ರಾದೇಶಿಕ ಸಮಾಲೋಚನೆಗಳನ್ನು ಸ್ಥಾಪಿಸುವುದು |
|
23 |
ಮಡಗಾಸ್ಕರ್ ಮತ್ತು ಇಥಿಯೋಪಿಯಾದಲ್ಲಿ ಸಿರಿಧಾನ್ಯ ಸಂಬಂಧಿತ ಪ್ರಾಯೋಗಿಕ ಯೋಜನೆಗಳು ಮತ್ತು ತ್ರಿಕೋನ ಅಭಿವೃದ್ಧಿ ಸಹಕಾರ (ಟಿಡಿಸಿ) ಚೌಕಟ್ಟಿನ ಅಡಿಯಲ್ಲಿ ಕ್ಯಾಮರೂನ್, ಘಾನಾ ಮತ್ತು ಮಲಾವಿಯಲ್ಲಿ ಪೂರ್ಣ ಪ್ರಮಾಣದ ಯೋಜನೆಗಳು |
|
24 |
ಜಿ ಎಸ್ ಡಿ ಪಿ ಡ್ಯಾಶ್‌ಬೋರ್ಡ್ ಆರಂಭ |
|
25 |
ಭಾರತ ಮತ್ತು ಜರ್ಮನಿ ನಡುವೆ ಮೊದಲ ಅಂತಾರಾಷ್ಟ್ರೀಯ ಸಂಶೋಧನಾ ತರಬೇತಿ ಗುಂಪು ಸ್ಥಾಪನೆ |
|
III. ಘಟನೆಗಳು |
||
26 |
18 ನೇ ಏಷ್ಯಾ-ಪೆಸಿಫಿಕ್ ಕಾನ್ಫರೆನ್ಸ್ ಆಫ್ ಜರ್ಮನ್ ಬಿಸಿನೆಸ್ (ಎಪಿಕೆ 2024) ಆಯೋಜನೆ |
|
27 |
ಎಪಿಕೆ 2024 ರ ಸಂದರ್ಭದಲ್ಲಿ ರಕ್ಷಣಾ ದುಂಡುಮೇಜಿನ ಸಭೆ ಆಯೋಜನೆ |
|
28 |
ಜರ್ಮನ್ ನೌಕಾ ಹಡಗುಗಳ ಇಂಡೋ ಪೆಸಿಫಿಕ್ ನಿಯೋಜನೆ: ಭಾರತ ಮತ್ತು ಜರ್ಮನ್ ನೌಕಾಪಡೆಗಳ ನಡುವಿನ ಜಂಟಿ ಅಭ್ಯಾಸಗಳು ಮತ್ತು ಗೋವಾದಲ್ಲಿ ಜರ್ಮನ್ ಹಡಗುಗಳಿಗೆ ಬಂದರು |