ಕ್ರ.ಸಂ. |
ಕ್ಷೇತ್ರ |
ಒಪ್ಪಂದ/ತಿಳುವಳಿಕಾ ಒಡಂಬಡಿಕೆ |
ಸಹಕಾರದ ಕ್ಷೇತ್ರಗಳು |
ಭಾರತದ ಪರ ಅಂಕಿತ ಹಾಕಿದವರು |
ರುವಾಂಡಾದ ಪರ ಅಂಕಿತ ಹಾಕಿದವರು. |
1 |
ಕೃಷಿ ಕ್ಷೇತ್ರ ಅಂಕಿತ ಹಾಕಿದ ದಿನಾಂಕ31.5.2007 |
ಕೃಷಿ ಮತ್ತು ಪಶು ಸಂಪನ್ಮೂಲ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ತಿದ್ದುಪಡಿ. |
ಕೃಷಿ ಮತ್ತು ಪಶು ಸಂಪತ್ತಿಗೆ ಸಂಬಂಧಿಸಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ದಿ, ಸಾಮರ್ಥ್ಯ ವರ್ಧನೆ, ಮತ್ತು ಮಾನವ ಸಂಪನ್ಮೂಲ ಅಭಿವೃದ್ದಿ ಹಾಗು ಹೂಡಿಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಹಕಾರ. |
ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ. |
ಗೌರವಾನ್ವಿತ ಜರಾಲ್ದೀನ್ ಮುಖೇಶಿಮನಾ ಕೃಷಿ ಮತ್ತು ಪಶು ಸಂಪನ್ಮೂಲ ಸಚಿವರು. |
2. |
ರಕ್ಷಣೆ |
ರಕ್ಷಣಾ ಸಹಕಾರ , ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಒಪ್ಪಂದ |
ರಕ್ಷಣೆ, ಕೈಗಾರಿಕೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ವರ್ಧನೆ. |
ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ, |
ಗೌರವಾನ್ವಿತ ಜೇಮ್ಸ್ ಕಬಾರೆಬೆ, ರಕ್ಷಣಾ ಸಚಿವರು. |
3. |
ಸಂಸ್ಕೃತಿ-1975ರಲ್ಲಿ ಮೊದಲ ಬಾರಿ ಅಂಕಿತ |
2018-22 ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಕುರಿತ ತಿಳುವಳಿಕಾ ಒಡಂಬಡಿಕೆ. |
ಸಂಗೀತ , ನೃತ್ಯ, ರಂಗ ಚಟುವಟಿಕೆ, ವಸ್ತು ಪ್ರದರ್ಶನಗಳು, ವಿಚಾರ ಸಂಕಿರಣಗಳು, ಸಮಾವೇಶಗಳು, ಪ್ರಾಚ್ಯವಸ್ತು, ಪ್ರಾಚೀನ ಗ್ರಂಥ ಸಂಗ್ರಹಾಲಯ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ಸಾಹಿತ್ಯ, ಸಂಶೋಧನೆ ಮತ್ತು ದಾಖಲೀಕರಣ ಇತ್ಯಾದಿ. |
ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ |
ಗೌರವಾನ್ವಿತ ಉವಾಕು ಜುಲಿಯೆನ್ನೆ, ಕ್ರೀಡಾ ಮತ್ತು ಸಂಸ್ಕೃತಿ ಸಚಿವರು. |
4. |
ಹೈನೋದ್ಯಮದಲ್ಲಿ ಸಹಕಾರ |
ಆರ್.ಎ.ಬಿ. ಮತ್ತು ಐ.ಸಿ.ಎ.ಆರ್ ನಡುವೆ ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಹೈನೋದ್ಯಮದಲ್ಲಿ , ಹೈನು ಉತ್ಪನ್ನಗಳ ಸಂಸ್ಕರಣೆ, ಗುಣಮಟ್ಟ, ಮತ್ತು ಹಾಲಿನ ಸುರಕ್ಷತೆ, ಪಶುಪಾಲನೆಯಲ್ಲಿ ಜೈವಿಕ ತಂತ್ರಜ್ಞಾನ ಮಧ್ಯಪ್ರವೇಶ |
ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ |
ಶ್ರೀ ಪ್ಯಾಟ್ರಿಕ್ ಕರಂಗ್ವಾ, ಪಿಎಚ್.ಡಿ., ಮಹಾನಿರ್ದೇಶಕರು. |
5. |
ಚರ್ಮ ಮತ್ತು ಪೂರಕ ಕ್ಷೇತ್ರಗಳು |
ಚರ್ಮ ಮತ್ತು ಆ ಸಂಬಂಧಿ ಕ್ಷೇತ್ರಗಳಲ್ಲಿ ಎನ್.ಐ.ಆರ್.ಡಿ.ಎ. ಮತ್ತು ಸಿ.ಎಸ್.ಐ.ಆರ್-ಸಿ.ಎಲ್.ಆರ್.ಐ. ನಡುವೆ ತಿಳುವಳಿಕಾ ಒಡಂಬಡಿಕೆ. |
|
ಡಾ. ಬಿ.ಚಂದ್ರಶೇಖರನ್ , ನಿರ್ದೇಶಕರು, ಸಿ.ಎಸ್.ಐ.ಆರ್-ಸಿ.ಎಲ್.ಆರ್.ಐ. |
ಶ್ರೀಮತಿ ಕಂಪೆಟಾ ಸಾಯಿನ್ಜೋಗಾ, ಮಹಾನಿರ್ದೇಶಕರು,ಎನ್.ಐ.ಆರ್.ಡಿ.ಎ. |
6. |
ಎಲ್.ಓ.ಸಿ. ಒಪ್ಪಂದ |
ಕಿಗಾಲಿಯ ವಿಶೇಷ ಆರ್ಥಿಕ ವಲಯ ವಿಸ್ತರಣೆ ಮತ್ತು ಕೈಗಾರಿಕಾ ಪಾರ್ಕುಗಳ ಅಭಿವೃದ್ದಿಗೆ 100 ಮಿಲಿಯನ್ ಅಮೇರಿಕನ್ ಡಾಲರ್ ಎಲ್.ಓ.ಸಿ. ಒಪ್ಪಂದ |
|
ನದೀಂ ಪಂಜೆತಾನ್, ಮುಖ್ಯ ಜನರಲ್ ಮ್ಯಾನೇಜರ್, ಎಕ್ಸಿಂ ಬ್ಯಾಂಕ್ |
ಗೌರವಾನ್ವಿತ ಡಾ. ಉಜ್ಜೀಲ್ ನದಜಿಮನ, ಹಣಕಾಸು ಮತ್ತು ಆರ್ಥಿಕ ಯೋಜನಾ ಸಚಿವರು. |
7. |
ಎಲ್.ಓ.ಸಿ. ಒಪ್ಪಂದ |
ರುವಾಂಡಾದಲ್ಲಿ ಕೃಷಿ ನೀರಾವರಿ ಯೋಜನೆಗಾಗಿ 100 ಮಿಲಿಯನ್ ಅಮೆರಿಕನ್ ಡಾಲರ್ ಎಲ್.ಓ.ಸಿ. ಒಪ್ಪಂದ |
|
ನದೀಂ ಪಂಜೆತಾನ್, ಮುಖ್ಯ ಜನರಲ್ ಮ್ಯಾನೇಜರ್, ಎಕ್ಸಿಂ ಬ್ಯಾಂಕ್ |
ಗೌರವಾನ್ವಿತ ಡಾ. ಉಜ್ಜೀಲ್ ನದಜಿಮನ, ಹಣಕಾಸು ಮತ್ತು ಆರ್ಥಿಕ ಯೋಜನಾ ಸಚಿವರು. |
8. |
ವ್ಯಾಪಾರ |
ವ್ಯಾಪಾರ ಸಹಕಾರ ಚೌಕಟ್ಟು |
ಉಭಯ ದೇಶಗಳ ನಡುವೆ ವೈವಿಧ್ಯಮಯ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ.. |
ಶ್ರೀ ಟಿ.ಎಸ್. ತಿರುಮೂರ್ತಿ , ಕಾರ್ಯದರ್ಶಿ (ಆರ್ಥಿಕ ಸಂಬಂಧಗಳು) ವಿದೇಶೀ ವ್ಯವಹಾರ ಸಚಿವಾಲಯ |
ಗೌರವಾನ್ವಿತ ವಿನ್ಸೆಂಟ್ ಮುನ್ಯೇಷ್ಯಾಕ, ವ್ಯಾಪಾರ ಮತ್ತು ಕೈಗಾರಿಕಾ ಖಾತೆ ಸಚಿವರು. |