ಕ್ರ.ಸಂ

ಎಂ.ಓ.ಯು/ಒಪ್ಪಂದ/ಎಲ್.ಓ.ಐ

ವಿನಿಮಯ ಮಾಡಿಕೊಂಡವರು

ಭಾರತದ ಕಡೆ

ಇಸ್ರೇಲ್ ಕಡೆ

1

ಭಾರತ ಮತ್ತು ಇಸ್ರೇಲ್ ನಡುವೆ ಸೈಬರ್ ಭದ್ರತೆ ಸಹಕಾರ ಕುರಿತ ಎಂ.ಓ.ಯು.

ಶ್ರೀ ವಿಜಯ್ ಗೋಖಲೆ, ಕಾರ್ಯದರ್ಶಿ (ಇಆರ್)

ಶ್ರೀ ಯುವಲ್ ರೊಟೆಮ್, ಮಹಾ ನಿರ್ದೇಶಕರು, ಎಂ.ಓ.ಎಫ್.ಎ, ಇಸ್ರೇಲ್ ಸರ್ಕಾರ.

2

ತೈಲ ಮತ್ತು ಅನಿಲ ವಲಯದಲ್ಲಿನ ಸಹಕಾರಕ್ಕಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಇಂಧನ ಸಚಿವಾಲಯಗಳ ನಡುವೆ ಎಂ.ಓ.ಯು.

ಶ್ರೀ ವಿಜಯ್ ಗೋಖಲೆ, ಕಾರ್ಯದರ್ಶಿ (ಇಆರ್)

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

3

ವಾಯು ಸಾರಿಗೆ ಒಪ್ಪಂದದ ತಿದ್ದುಪಡಿಗಳ ಕುರಿತಂತೆ ಭಾರತ ಮತ್ತು ಇಸ್ರೇಲ್ ನಡುವೆ ಶಿಷ್ಟಾಚಾರ.

ಶ್ರೀ ರಾಜೀವ್ ನಾಯನ್ ಚೌಬೆ, ಕಾರ್ಯದರ್ಶಿ ನಾಗರಿಕ ವಿಮಾನಯಾನ

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

4

ಭಾರತ ಮತ್ತು ಇಸ್ರೇಲ್ ನಡುವೆ ಚಲನಚಿತ್ರ ಸಹ ನಿರ್ಮಾಣ ಕುರಿತ ಒಪ್ಪಂದ

ಶ್ರೀ ಎನ್.ಕೆ. ಸಿನ್ಹಾ, ಕಾರ್ಯದರ್ಶಿ, ಸಮಾಚಾರ ಮತ್ತು ಪ್ರಸಾರ ಸಚಿವಾಲಯ

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

5

ಆಯುಷ್ ಸಚಿವಾಲಯದ, ಹೊಮಿಯೋಪತಿ ಕೇಂದ್ರೀಯ ಸಂಶೋಧನಾ ಮಂಡಳಿ ಮತ್ತು ಸಮಗ್ರ ಪೂರಕ ವೈದ್ಯಕೀಯ ಕುರಿತ ಕೇಂದ್ರ, ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರಗಳ ನಡುವೆ ಹೋಮಿಯೋಪತಿ ಔಷಧ ಸಂಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಎಂ.ಓ.ಯು.

ವಿದ್ಯಾ ರಾಜೇಶ್ ಕೊಟೇಚ, ಕಾರ್ಯದರ್ಶಿ, ಆಯುಷ್ ಸಚಿವಾಲಯ

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

6

ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (ಐಐಎಸ್.ಟಿ.) ಮತ್ತು ಇಸ್ರೇಲ್ ನ ಟೆಕ್ ನಿಯನ್ ತಾಂತ್ರಿಕ ಸಂಸ್ಥೆ ನಡುವೆ ಬಾಹ್ಯಾಕಾಶ ಕ್ಷೇತ್ರದ ಸಹಕಾರಕ್ಕಾಗಿ ಎಂ.ಓ.ಯು.

ಡಾ. ವಿ.ಕೆ. ದಡ್ವಾಲ್,  ಐಐಎಸ್.ಟಿ. ನಿರ್ದೇಶಕರು

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

7

ಇನ್ವೆಸ್ಟ್ ಇಂಡಿಯಾ ಮತ್ತು ಇಸ್ರೇಲ್ ನಲ್ಲಿ ಹೂಡಿಕೆ ಕುರಿತು ಉದ್ದೇಶದ ಒಪ್ಪಂದ

ಶ್ರೀ ದೀಪಕ್ ಬಾಗ್ಲಾ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ, ಇನ್ವೆಸ್ಟ್ ಇಂಡಿಯಾ

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

8

ಐಓಸಿಎಲ್ ಮತ್ತು ಫಿನೆರ್ಜಿ ಲಿ., ನಡುವೆ ಮೆಟಲ್ – ಏರ್ ಬ್ಯಾಟರಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಆಶಯ ಪತ್ರ.

ಶ್ರೀ ಸಂಜೀವ್ ಸಿಂಗ್, ಐ.ಓ.ಸಿ.ಎಲ್.  ಅಧ್ಯಕ್ಷರು.

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

9

ಐಓಸಿಎಲ್ ಮತ್ತು ಯೇದ ಸಂಶೋಧನೆ ಮತ್ತು ಅಭಿವೃದ್ಧಿ ಕಂ. ಲಿ., ನಡುವೆ ಕೇಂದ್ರೀಕೃತ ಸೌರ ಶಾಖ ತಂತ್ರಜ್ಞಾನ ಕುರಿತ ಸಹಕಾರಕ್ಕಾಗಿ ಆಶಯ ಪತ್ರ.

ಶ್ರೀ ಸಂಜೀವ್ ಸಿಂಗ್, ಐ.ಓ.ಸಿ.ಎಲ್.  ಅಧ್ಯಕ್ಷರು.

ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bad loans decline: Banks’ gross NPA ratio declines to 13-year low of 2.5% at September end, says RBI report

Media Coverage

Bad loans decline: Banks’ gross NPA ratio declines to 13-year low of 2.5% at September end, says RBI report
NM on the go

Nm on the go

Always be the first to hear from the PM. Get the App Now!
...
PM Modi pays tributes to the Former Prime Minister Dr. Manmohan Singh
December 27, 2024

The Prime Minister, Shri Narendra Modi has paid tributes to the former Prime Minister, Dr. Manmohan Singh Ji at his residence, today. "India will forever remember his contribution to our nation", Prime Minister Shri Modi remarked.

The Prime Minister posted on X:

"Paid tributes to Dr. Manmohan Singh Ji at his residence. India will forever remember his contribution to our nation."