ಕ್ರ.ಸಂ |
ಎಂ.ಓ.ಯು/ಒಪ್ಪಂದ/ಎಲ್.ಓ.ಐ |
ವಿನಿಮಯ ಮಾಡಿಕೊಂಡವರು |
|
|
|
ಭಾರತದ ಕಡೆ |
ಇಸ್ರೇಲ್ ಕಡೆ |
1 |
ಭಾರತ ಮತ್ತು ಇಸ್ರೇಲ್ ನಡುವೆ ಸೈಬರ್ ಭದ್ರತೆ ಸಹಕಾರ ಕುರಿತ ಎಂ.ಓ.ಯು. |
ಶ್ರೀ ವಿಜಯ್ ಗೋಖಲೆ, ಕಾರ್ಯದರ್ಶಿ (ಇಆರ್) |
ಶ್ರೀ ಯುವಲ್ ರೊಟೆಮ್, ಮಹಾ ನಿರ್ದೇಶಕರು, ಎಂ.ಓ.ಎಫ್.ಎ, ಇಸ್ರೇಲ್ ಸರ್ಕಾರ. |
2 |
ತೈಲ ಮತ್ತು ಅನಿಲ ವಲಯದಲ್ಲಿನ ಸಹಕಾರಕ್ಕಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಇಂಧನ ಸಚಿವಾಲಯಗಳ ನಡುವೆ ಎಂ.ಓ.ಯು. |
ಶ್ರೀ ವಿಜಯ್ ಗೋಖಲೆ, ಕಾರ್ಯದರ್ಶಿ (ಇಆರ್) |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
3 |
ವಾಯು ಸಾರಿಗೆ ಒಪ್ಪಂದದ ತಿದ್ದುಪಡಿಗಳ ಕುರಿತಂತೆ ಭಾರತ ಮತ್ತು ಇಸ್ರೇಲ್ ನಡುವೆ ಶಿಷ್ಟಾಚಾರ. |
ಶ್ರೀ ರಾಜೀವ್ ನಾಯನ್ ಚೌಬೆ, ಕಾರ್ಯದರ್ಶಿ ನಾಗರಿಕ ವಿಮಾನಯಾನ |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
4 |
ಭಾರತ ಮತ್ತು ಇಸ್ರೇಲ್ ನಡುವೆ ಚಲನಚಿತ್ರ ಸಹ ನಿರ್ಮಾಣ ಕುರಿತ ಒಪ್ಪಂದ |
ಶ್ರೀ ಎನ್.ಕೆ. ಸಿನ್ಹಾ, ಕಾರ್ಯದರ್ಶಿ, ಸಮಾಚಾರ ಮತ್ತು ಪ್ರಸಾರ ಸಚಿವಾಲಯ |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
5 |
ಆಯುಷ್ ಸಚಿವಾಲಯದ, ಹೊಮಿಯೋಪತಿ ಕೇಂದ್ರೀಯ ಸಂಶೋಧನಾ ಮಂಡಳಿ ಮತ್ತು ಸಮಗ್ರ ಪೂರಕ ವೈದ್ಯಕೀಯ ಕುರಿತ ಕೇಂದ್ರ, ಶಾರೆ ಝೆಡೆಕ್ ವೈದ್ಯಕೀಯ ಕೇಂದ್ರಗಳ ನಡುವೆ ಹೋಮಿಯೋಪತಿ ಔಷಧ ಸಂಶೋಧನೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಎಂ.ಓ.ಯು. |
ವಿದ್ಯಾ ರಾಜೇಶ್ ಕೊಟೇಚ, ಕಾರ್ಯದರ್ಶಿ, ಆಯುಷ್ ಸಚಿವಾಲಯ |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
6 |
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (ಐಐಎಸ್.ಟಿ.) ಮತ್ತು ಇಸ್ರೇಲ್ ನ ಟೆಕ್ ನಿಯನ್ ತಾಂತ್ರಿಕ ಸಂಸ್ಥೆ ನಡುವೆ ಬಾಹ್ಯಾಕಾಶ ಕ್ಷೇತ್ರದ ಸಹಕಾರಕ್ಕಾಗಿ ಎಂ.ಓ.ಯು. |
ಡಾ. ವಿ.ಕೆ. ದಡ್ವಾಲ್, ಐಐಎಸ್.ಟಿ. ನಿರ್ದೇಶಕರು |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
7 |
ಇನ್ವೆಸ್ಟ್ ಇಂಡಿಯಾ ಮತ್ತು ಇಸ್ರೇಲ್ ನಲ್ಲಿ ಹೂಡಿಕೆ ಕುರಿತು ಉದ್ದೇಶದ ಒಪ್ಪಂದ |
ಶ್ರೀ ದೀಪಕ್ ಬಾಗ್ಲಾ, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ, ಇನ್ವೆಸ್ಟ್ ಇಂಡಿಯಾ |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
8 |
ಐಓಸಿಎಲ್ ಮತ್ತು ಫಿನೆರ್ಜಿ ಲಿ., ನಡುವೆ ಮೆಟಲ್ – ಏರ್ ಬ್ಯಾಟರಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಆಶಯ ಪತ್ರ. |
ಶ್ರೀ ಸಂಜೀವ್ ಸಿಂಗ್, ಐ.ಓ.ಸಿ.ಎಲ್. ಅಧ್ಯಕ್ಷರು. |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |
9 |
ಐಓಸಿಎಲ್ ಮತ್ತು ಯೇದ ಸಂಶೋಧನೆ ಮತ್ತು ಅಭಿವೃದ್ಧಿ ಕಂ. ಲಿ., ನಡುವೆ ಕೇಂದ್ರೀಕೃತ ಸೌರ ಶಾಖ ತಂತ್ರಜ್ಞಾನ ಕುರಿತ ಸಹಕಾರಕ್ಕಾಗಿ ಆಶಯ ಪತ್ರ. |
ಶ್ರೀ ಸಂಜೀವ್ ಸಿಂಗ್, ಐ.ಓ.ಸಿ.ಎಲ್. ಅಧ್ಯಕ್ಷರು. |
ಶ್ರೀ ಡೇನಿಯಲ್ ಕಾರ್ಮನ್, ಭಾರತದಲ್ಲಿನ ಇಸ್ರೇಲ್ ರಾಯಭಾರಿ |