ಕ್ರಮ ಸಂ |
ಶೀರ್ಷಿಕೆ |
ಪಕ್ಷಕಾರರು |
ಭಾರತದ ಕಡೆ ವಿನಿಮಯ ಮಾಡಿಕೊಂಡವರು |
ಜರ್ಮನಿಯ ಕಡೆ ವಿನಿಮಯ ಮಾಡಿಕೊಂಡವರು |
1. |
2020-2024ರ ಅವಧಿಯ ಉದ್ದೇಶಿತ ಸಮಾಲೋಚನೆಗಳ ಕುರಿತಂತೆ ಜಂಟಿ ಘೋಷಣೆ |
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಜರ್ಮನಿಯ ವಿದೇಶಾಂಗ ಸಚಿವಾಲಯಗಳ ನಡುವೆ |
ಡಾ. ಎಸ್. ಜೈಶಂಕರ್ ವಿದೇಶಾಂಗ ಸಚಿವರು |
ಶ್ರೀ ಹೈಕೋ ಮಾಸ್, ವಿದೇಶಾಂಗ ಸಚಿವರು |
2. |
ವ್ಯೂಹಾತ್ಮಕ ಯೋಜನೆಗಳ ಕುರಿತ ಸಹಕಾರಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಜಂಟಿ ಘೋಷಣೆ (ಜೆಡಿಐ) |
ರೈಲ್ವೆ ಸಚಿವಾಲಯ ಮತ್ತು ಆರ್ಥಿಕ ವ್ಯವಹಾರ ಮತ್ತು ಇಂಧನ ಸಚಿವಾಲಯಗಳ ನಡುವೆ |
ಶ್ರೀ ವಿನೋದ್ ಕುಮಾರ್ ಯಾದವ್, ಅಧ್ಯಕ್ಷರು ರೈಲ್ವೆ ಮಂಡಳಿ |
ಶ್ರೀ. ಕ್ರಿಶ್ಚಿಯನ್ ಹಿರ್ಟೆ, ಸಂಸದೀಯ ರಾಜ್ಯ ಕಾರ್ಯದರ್ಶಿ, ಆರ್ಥಿಕ ವ್ಯವಹಾರ ಮತ್ತು ಇಂಧನ ಸಚಿವಾಲಯ |
3. |
ಹಸಿರು ನಗರ ಸಂಚಾರ ಕುರಿತಂತೆ ಭಾರತ – ಜರ್ಮನಿ ಸಹಯೋಗ ಕುರಿತ ಉದ್ದೇಶಿತ ಜಂಟಿ ಘೋಷಣೆ |
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಓ. ಎಚ್.ಯು.ಎ) ಮತ್ತು ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯಗಳ ನಡುವೆ |
ಶ್ರೀ ದುರ್ಗ ಶಂಕರ್ ಮಿಶ್ರಾ, ಕಾರ್ಯದರ್ಶಿ ಎಂಓ ಎಚ್.ಯು.ಎ |
ಶ್ರೀ ನೋರ್ಬರ್ಟ್ ಬಾರ್ತ್ಲೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯದ ಸಂಸದೀಯ ರಾಜ್ಯ ಕಾರ್ಯದರ್ಶಿ. |
4. |
ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಅಭಿವೃದ್ಧಿಯ ಜಂಟಿ ಸಹಕಾರ ಕುರಿತಂತೆ ಉದ್ದೇಶಿತ ಜಂಟಿ ಘೋಷಣೆ |
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ (ಎಂಎಸ್ಟಿ) ಮತ್ತು ಜರ್ಮನಿಯ ಶಿಕ್ಷಣ ಮತ್ತು ಸಂಶೋಧನೆ ಸಚಿವಾಲಯ (ಬಿಎಂಬಿಎಫ್) |
ಪ್ರೊ. ಅಶುತೋಷ್ ಶರ್ಮಾ, ಕಾರ್ಯದರ್ಶಿ, ಎಂಎಸ್ಟಿ |
ಶ್ರೀಮತಿ ಅಂಜಾಕಾರ್ಲಿಕ್ಜೆಕ್, ಶಿಕ್ಷಣ ಮತ್ತು ಸಂಶೋಧನಾ ಸಚಿವರು |
5. |
ಸಾಗರ ತ್ಯಾಜ್ಯ ತಡೆ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಉದ್ದೇಶಿತ ಜಂಟಿ ಘೋಷಣೆ |
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಪರಿಸರ, ಪ್ರಕೃತಿ ಸಂರಕ್ಷಣೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯ (ಬಿಎಂಯು) |
ಶ್ರೀ ದುರ್ಗ ಶಂಕರ್ ಮಿಶ್ರಾ, ಕಾರ್ಯದರ್ಶಿ ಎಂಓ ಎಚ್.ಯು.ಎ |
ಶ್ರೀ ಜಾಕೆನ್ ಫ್ಲಾಶ್ಬರ್ತ್, ಪರಿಸರ, ಪ್ರಕೃತಿ ಸಂರಕ್ಷಮೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯದ ಸಂಸದೀಯ ರಾಜ್ಯ ಕಾರ್ಯದರ್ಶಿ. |
ಭೇಟಿ ವೇಳೆ ಅಂಕಿತ ಹಾಕಲಾದ ಒಪ್ಪಂದ/ತಿಳಿವಳಿಕೆ ಒಪ್ಪಂದಗಳ ಪಟ್ಟಿ
- ಇಸ್ರೋ ಮತ್ತು ಜರ್ಮನಿಯ ಏರೋಸ್ಪೇಸ್ ಕೇಂದ್ರದ ಸಿಬ್ಬಂದಿಯ ವಿನಿಮಯ ಜಾರಿಗಾಗಿ ಒಪ್ಪಂದ
- ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ.
- ಅಂತಾರಾಷ್ಟ್ರೀಯ ಸ್ಮಾರ್ಟ್ ನಗರಗಳ ಜಾಲದೊಳಗಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ (ಜೆಡಿಐ)
- ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿ ಶಿಕ್ಷಣ ಹಾಗೂ ತರಬೇತಿ ರಂಗದ ನಡುವಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ
- ನವೋದ್ಯಮ ಕ್ಷೇತ್ರದಲ್ಲಿನ ಆರ್ಥಿಕ ಸಹಕಾರ ವರ್ಧನೆಗಾಗಿ ಉದ್ದೇಶಿತ ಜಂಟಿ ಘೋಷಣೆ
- ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಯೋಜನೆಯ ಸ್ಥಾಪನೆಗಾಗಿ ಉದ್ದೇಶಿತ ಜಂಟಿ ಘೋಷಣೆ.
- ವಿಮೆ ಹೊಂದಿರುವ ವ್ಯಕ್ತಿಗಳಿಗೆ ಮತ್ತು ವಿಕಲಾಂಗತೆ ಹೊಂದಿರುವ ಕಾರ್ಮಿಕರಿಗೆ ವೃತ್ತಿ ತರಬೇತಿ, ವೃತ್ತಿಸಂಬಂಧಿ ಕಾಯಿಲೆಗಳು ಮತ್ತು ಪುನರ್ವಸತಿಗಾಗಿ ತಿಳಿವಳಿಕೆ ಒಪ್ಪಂದ
- ಒಳನಾಡು,ಕರಾವಳಿ ಮತ್ತು ಸಾಗರ ತಂತ್ರಜ್ಞಾನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
- ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಸಹಕಾರ ವಿಸ್ತರಣೆಗಾಗಿ, ಸ್ಥಾಪನೆ ಮತ್ತು ಉತ್ತೇಜಿಸಲು ತಿಳಿವಳಿಕೆ ಒಪ್ಪಂದ.
- ಆಯುರ್ವೇದ, ಯೋಗ ಮತ್ತು ಧ್ಯಾನದಲ್ಲಿನ ಅಕಾಡಮಿಕ್ ಸಹಯೋಗ ಸ್ಥಾಪನೆಗೆ ತಿಳಿವಳಿಕೆ ಒಪ್ಪಂದ.
- ಉನ್ನತ ಶಿಕ್ಷಣದಲ್ಲಿ ಭಾರತ-ಜರ್ಮನ್ ನಡುವಿನ ಸಹಭಾಗಿತ್ವದ ಅವಧಿಯ ವಿಸ್ತರಣೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರ ಕುರಿತಂತೆ ಭಾರತ ಮತ್ತು ಜರ್ಮನಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಅನುಬಂಧ.
- ಕೃಷಿ ವಿಸ್ತರಣೆ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ ಎಂ.ಎ.ಎನ್.ಎ.ಜಿ.ಇ. ಮತ್ತು ನಿಯಾನ್ ಬರ್ಗ್ ನಗರದಲ್ಲಿರುವ ಜರ್ಮನಿ ಕೃಷಿ ಅಕಾಡಮಿ ಡಿಇಯುಎಲ್ಎ ನಡುವೆ ಕೃಷಿ ತಂತ್ರಜ್ಞಾನ ಮತ್ತು ವೃತ್ತಿ ತರಬೇತಿಯ ಸಹಯೋಗಕ್ಕಾಗಿ ತಿಳಿವಳಿಕೆ ಒಪ್ಪಂದ.
- ಸುಸ್ಥಿರ ಅಭಿವೃದ್ಧಿಗಾಗಿ ಭಾರತದ ಸಿಮನ್ಸ್ ಲಿಮಿಟೆಡ್ ಮತ್ತು ಎಂಎಸ್ಡಿಇ ಹಾಗೂ ಜರ್ಮನಿಯ ಆರ್ಥಿಕ ಸಹಕಾರ ಮತ್ತು ಕೌಶಲ ಅಭಿವೃದ್ಧಿ ಸಚಿವಾಲಯಗಳ ನಡುವೆ ಉದ್ದೇಶಿತ ಜಂಟಿ ಘೋಷಣೆ
- ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತ ಜರ್ಮನಿ ಸಹಯೋಗ ವಿಸ್ತರಣೆಯ ತಿಳಿವಳಿಕೆ ಒಪ್ಪಂದ
- ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಆಧುನಿಕ ಕಲೆ ಕುರಿತ ರಾಷ್ಟ್ರೀಯ ಗ್ಯಾಲರಿ, ಕೋಲ್ಕತ್ತಾದ ಭಾರತೀಯ ವಸ್ತು ಸಂಗ್ರಹಾಲಯ, ಪರ್ಶಿಯಾದ ಸಾಂಸ್ಕೃತಿಕ ಪರಂಪರೆ ಪ್ರತಿಷ್ಠಾನ ಮತ್ತು ಬರ್ಲಿನರ್ ಶ್ಲೋಸ್ ನಲ್ಲಿರುವ ಸ್ಟಿಫ್ಟಂಗ್ ಹಂಬೋಲ್ಟ್ ಫೋರಂ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
- ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎ.ಐ.ಎಫ್.ಎಫ್.) ಮತ್ತು ಡಾಯ್ಚರ್ ಫುಬಾಲ್-ಬಂಡ್ ಇ.ವಿ. (ಡಿಎಫ್.ಬಿ) ನಡುವೆ ತಿಳಿವಳಿಕೆ ಒಪ್ಪಂದ
- ಭಾರತ ಜರ್ಮನಿ ವಲಸೆ ಮತ್ತು ಸಂಚಾರ ಪಾಲುದಾರಿಕೆ ಒಪ್ಪಂದದ ಪ್ರಮುಖ ಅಂಶಗಳ ಕುರಿತ ಉದ್ದೇಶಿತ ಹೇಳಿಕೆ.