ಕ್ರ.ಸಂ. |
ಒಪ್ಪಂದ/ಎಂ.ಓಯು/ಒಡಂಬಡಿಕೆ ಮತ್ತು ಎಂ.ಓ.ಯು. ಉದ್ದೇಶ |
ಭಾರತ ಮತ್ತು ಕಾಂಬೋಡಿಯಾ ಕಡೆಯಿಂದ ಒಪ್ಪಂದ ವಿನಿಮಯ ಮಾಡಿಕೊಂಡ ಸಚಿವರ/ಅಧಿಕಾರಿಗಳ ಹೆಸರು |
1. |
2018-2022ರ ಸಾಲಿಗಾಗಿ ಕಾಂಬೋಡಿಯಾದೊಂದಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ. ಸಿಇಪಿ ಭಾರತ ಮತ್ತು ಕಾಂಬೋಡಿಯಾ ನಡುವೆ ಸ್ನೇಹ ಸಂಬಂಧ ಬಲಪಡಿಸುತ್ತದೆ ಮತ್ತು ಸಾಂಸ್ಕೃತಿಕ ವಿನಿಮಯ ಉತ್ತೇಜನ ಬಯಸುತ್ತದೆ. |
ಭಾರತದ ಕಡೆ: ಡಾ ಮಹೇಶ್ ಶರ್ಮಾ, ಸಂಸ್ಕೃತಿ ಖಾತೆ ರಾಜ್ಯ (ಸ್ವತಂತ್ರ ನಿರ್ವಹಣೆ) ಸಚಿವ, ಭಾರತ ಸರ್ಕಾರ ಶ್ರೀಮತಿ ಫೋಯಿರಿಂಗ್ ಸಕ್ಕೊನಾ, ಸಂಸ್ಕೃತಿ ಮತ್ತು ಲಲಿತ ಕಲೆಗಳ ಸಚಿವೆ, ಕಾಂಬೋಡಿಯಾ ಸಂಸ್ಥಾನದ ಸರ್ಕಾರ. |
2. |
ಸ್ಟಂಗ್ ಸ್ವಾ ಹಬ್ ಜಲ ಸಂಪನ್ಮೂಲ ಅಭಿವೃದ್ಧಿ ಯೋಜನೆಗಾಗಿ 36.92 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ಗಾಗಿ ಭಾರತ ಸರ್ಕಾರದ ಎಕ್ಸಿಮ್ ಬ್ಯಾಂಕ್ ಮತ್ತು ಕಾಂಬೋಡಿಯಾ ಸರ್ಕಾರದ ನಡುವೆ ಕ್ರೆಡಿಟ್ ಲೈನ್ ಒಪ್ಪಂದ. |
ಭಾರತದ ಕಡೆ: ಶ್ರೀಮತಿ ಪ್ರೀತಿ ಸರಣ್, ಕಾರ್ಯದರ್ಶಿ (ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ. ಕಾಂಬೋಡಿಯಾ ಕಡೆ: ಶ್ರೀ ಫಾನ್ ಫಲ್ಲಾ, ಅಧೀನ ಕಾರ್ಯದರ್ಶಿ, ಆರ್ಥಿಕತೆ ಮತ್ತು ಹಣಕಾಸು ಸಚಿವಾಲಯ, ಕಾಂಬೋಡಿಯಾ ಸಂಸ್ಥಾನ ಸರ್ಕಾರ. |
3. |
ಕ್ರಿಮಿನಲ್ ಪ್ರಕರಣಗಳಲ್ಲಿ ಪರಸ್ಪರ ಕಾನೂನು ನೆರವು. ಇದು ಎರಡೂ ರಾಷ್ಟ್ರಗಳ ಸಹಕಾರದ ಮೂಲಕ ಅಪರಾಧ ತಡೆ, ತನಿಖೆ ಮತ್ತು ಕಾನೂನು ಕ್ರಮ ಜರುಗಿಸುವ ಪರಿಣಾಮಕಾರಿತ್ವವನ್ನು ಸುಧಾರಣೆಯನ್ನು ಬಯಸುತ್ತದೆ. |
ಭಾರತದ ಕಡೆ: ಶ್ರೀಮತಿ ಪ್ರೀತಿ ಸರಣ್, ಕಾರ್ಯದರ್ಶಿ (ಪೂರ್ವ) ವಿದೇಶಾಂಗ ವ್ಯವಹಾರಗಳ ಸಚಿವಾಲಯ.(ಎಂಇ.ಎ) ಕಾಂಬೋಡಿಯಾ ಕಡೆ: |
4. |
ಮಾನವ ಕಳ್ಳ ಸಾಗಣೆ ತಡೆ ಸಹಕಾರಕ್ಕಾಗಿ ಎಂ.ಓ.ಯು. ಇದು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ವಿಷಯಗಳ ತಡೆಗಟ್ಟುವಿಕೆ, ರಕ್ಷಣೆ ಮತ್ತು ದೇಶಕ್ಕೆ ಮರಳಿ ಕಳುಹಿಸುವ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. |
ಭಾರತದ ಕಡೆ: ಕಾಂಬೋಡಿಯಾ ಕಡೆ: ಶ್ರೀಮತಿ ಛೌ ಬುನ್ ಎಂಗ್ ರಾಷ್ಟ್ರದ ಕಾರ್ಯದರ್ಶಿ, ಒಳನಾಡ (ಮಾನವ ಕಳ್ಳಸಾಗಣೆ) ಸಚಿವಾಲಯ, ಕಾಂಬೋಡಿಯಾ ಸಂಸ್ಥಾನದ ಸರ್ಕಾರ. |