ಕ್ರ.ಸಂ |
ಎಂ.ಓ.ಯು/ ಒಪ್ಪಂದಗಳ ಹೆಸರು |
ಮ್ಯಾನ್ಮಾರ್ ಕಡೆ |
ಭಾರತದ ಕಡೆ |
1. |
ಭಾರತ ಗಣರಾಜ್ಯದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ಸಾಗರ ಭದ್ರತೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಬ್ರಿಗೆಡಿಯರ್ ಜನರಲ್ ಸನ್ ವಿನ್, ರಕ್ಷಣಾ ಸಚಿವಾಲಯದ ಖಾಯಂ ಕಾರ್ಯದರ್ಶಿ |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
2. |
ಭಾರತ ಗಣರಾಜ್ಯದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ 2017-2020ರ ಸಾಲಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಒಪ್ಪಂದ |
ಯು ಹಟುನ್ ಓಹ್ನ್, ಧಾರ್ಮಿಕ ವ್ಯವಹಾರ ಮತ್ತು ಸಂಸ್ಕೃತಿ ಸಚಿವಾಲಯದ ಖಾಯಂ ಕಾರ್ಯದರ್ಶಿ |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
3. |
ಮ್ಯಾನ್ಮಾರ್ ನ ಯಮೇಥಿನ್ ನಲ್ಲಿನ ಮಹಿಳಾ ಪೊಲೀಸ್ ತರಬೇತಿ ಕೇಂದ್ರದ ಮೇಲ್ದರ್ಜೆಗೇರಿಸುವ ಸಹಕಾರದ ವಿನಿಮಯಕ್ಕಾಗಿ ಭಾರತ ಗಣರಾಜ್ಯದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ತಿಳಿವಳಿಕೆ ಒಪ್ಪಂದ |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
|
4. |
ಭಾರತೀಯ ನೌಕಾಪಡೆ ಮತ್ತು ಮ್ಯಾನ್ಮಾರ್ ನೌಕಾ ಪಡೆ ನಡುವೆ ಬಿಳಿಯ ಹಡಗುಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲು ಭಾರತ ಗಣರಾಜ್ಯದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ತಿಳಿವಳಿಕೆ ಒಪ್ಪಂದ |
ರೇರ್ ಅಡ್ಮಿರಲ್ ಮೋಯ್ ಆಂಗ್, ಪಡೆಯ ಮುಖ್ಯಸ್ಥ (ಮ್ಯಾನ್ಮಾರ್ ನೌಕಾಪಡೆ) |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
5. |
ಕರಾವಳಿ ನಿಗಾ ವ್ಯವಸ್ಥೆ ಒದಗಿಸುವ ಸಲುವಾಗಿ ಭಾರತ ಗಣರಾಜ್ಯದ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸರ್ಕಾರಗಳ ನಡುವೆ ತಾಂತ್ರಿಕ ಒಪ್ಪಂದ |
ರೇರ್ ಅಡ್ಮಿರಲ್ ಮೋಯ್ ಆಂಗ್, ಪಡೆಯ ಮುಖ್ಯಸ್ಥ (ಮ್ಯಾನ್ಮಾರ್ ನೌಕಾಪಡೆ) |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
6. |
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೇಂದ್ರಿಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್.ಸಿ.ಓ) ಹಾಗೂ ಮ್ಯಾನ್ಮಾರ್ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಆಹಾರ ಮತ್ತು ಔಷಧ (ಎಫ್.ಡಿ.ಎ) ನಡುವೆ ವೈದ್ಯಕೀಯ ಉತ್ಪನ್ನ ನಿಯಂತ್ರಣಕ್ಕಾಗಿ ತಿಳಿವಳಿಕೆ ಒಪ್ಪಂದ |
ಡಾ. ಥಾನ್ ಹಟುಟ್, ಮ್ಯಾನ್ಮಾರ್ ಸರ್ಕಾರದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಮಹಾ ನಿರ್ದೇಶಕರು |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
7. |
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯಗಳ ನಡುವೆ ಆರೋಗ್ಯ ಮತ್ತು ಔಷಧ ವಲಯದಲ್ಲಿನ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದ |
ಡಾ. ಥಾನ್ ಹಟುಟ್, ಮ್ಯಾನ್ಮಾರ್ ಸರ್ಕಾರದ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ಮಹಾ ನಿರ್ದೇಶಕರು |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
8. |
ಎಂ.ಐ.ಐ.ಟಿ. ಸ್ಥಾಪನೆಗೆ ತಿಳಿವಳಿಕೆ ಒಪ್ಪಂದದ ವಿಸ್ತರಣೆಗೆ ಪತ್ರ ವಿನಿಮಯ. |
ಡಾ. ಥೇಯಿನ್ ವಿನ್, ಉನ್ನತ ಶಿಕ್ಷಣ ಇಲಾಖೆಯ ಮಹಾ ನಿರ್ದೇಶಕ |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
9. |
ಭಾರತ ಮ್ಯಾನ್ಮಾರ್ ಐಟಿ- ಕೌಶಲ ವರ್ಧನೆ ಕೇಂದ್ರದ ಸ್ಥಾಪನೆಯ ತಿಳಿವಳಿಕೆ ಒಪ್ಪಂದದ ವಿಸ್ತರಣೆಯ ಪತ್ರದ ವಿನಿಮಯ. |
ಯು ವಿನ್ ಖಾಯಿಂಗ್ ಮೋಯ್, ಸಂಶೋಧನೆ ಮತ್ತು ನಾವಿನ್ಯತೆ ಇಲಾಖೆಯ ಮಹಾ ನಿರ್ದೇಶಕರು |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
10. |
ಭಾರತೀಯ ಚುನಾವಣಾ ಆಯೋಗ ಮತ್ತು ಮ್ಯಾನ್ಮಾರ್ ನ ಕೇಂದ್ರ ಚುನಾವಣಾ ಆಯೋಗದ ನಡುವೆ ಚುನಾವಣೆ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದ |
ಯು ಟಿನ್ ಟುನ್, ಮ್ಯಾನ್ಮಾರ್ ನ ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ |
ವಿಕ್ರಮ್ ಮಿಸ್ರಿ, ಮ್ಯಾನ್ಮಾರ್ ನ ಭಾರತದ ರಾಯಭಾರಿ |
11. |
ಮ್ಯಾನ್ಮಾರ್ ಪತ್ರಿಕಾ ಮಂಡಳಿ ಮತ್ತು ಭಾರತೀಯ ಪತ್ರಿಕಾ ಮಂಡಳಿ ನಡುವಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ |
ಯು ಆಂಗ್ ಹ್ಲಾ ಟುನ್, ಉಪಾಧ್ಯಕ್ಷ (1) |
ನ್ಯಾಯಮೂರ್ತಿ ಶ್ರೀ ಚಂದ್ರಮೌಳಿ ಕುಮಾರ್ ಪ್ರಸಾದ್, ಅಧ್ಯಕ್ಷರು, ಭಾರತೀಯ ಪತ್ರಿಕಾ ಮಂಡಳಿ |

A delegation from the Japan-India Business Cooperation Committee (JIBCC) comprising 17 members and led by its Chairman, Mr. Tatsuo Yasunaga called on Prime Minister Narendra Modi today. The delegation included senior leaders from leading Japanese corporate houses across key sectors such as manufacturing, banking, airlines, pharma sector, plant engineering and logistics.
Mr Yasunaga briefed the Prime Minister on the upcoming 48th Joint meeting of Japan-India Business Cooperation Committee with its Indian counterpart, the India-Japan Business Cooperation Committee which is scheduled to be held on 06 March 2025 in New Delhi. The discussions covered key areas, including high-quality, low-cost manufacturing in India, expanding manufacturing for global markets with a special focus on Africa, and enhancing human resource development and exchanges.
Prime Minister expressed his appreciation for Japanese businesses’ expansion plans in India and their steadfast commitment to ‘Make in India, Make for the World’. Prime Minister also highlighted the importance of enhanced cooperation in skill development, which remains a key pillar of India-Japan bilateral ties.