S. No. ಕ್ರಮ ಸಂಖ್ಯೆ |
Name of Agreement/ MoUs ಒಪ್ಪಂದ/ ತಿಳುವಳಿಕಾ ಒಡಂಬಡಿಕೆಯ ಹೆಸರು |
Exchanged on Indian side by ಭಾರತದ ಪರವಾಗಿ ವಿನಿಮಯ ಮಾಡಿಕೊಂಡವರು |
Exchanged on Saudi Arabia side by ಸೌದಿ ಅರೇಬಿಯಾದ ಪರವಾಗಿ ವಿನಿಮಯ ಮಾಡಿಕೊಂಡವರು. |
1. |
Memorandum of Understanding on investing in the National Investment and Infrastructure Fund between the Government of the Republic of India and the Government of the Kingdom of Saudi Arabia ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡುವ ಕುರಿತ ತಿಳುವಳಿಕಾ ಒಡಂಬಡಿಕೆ. |
Smt. Sushma Swaraj, ಶ್ರಿಮತಿ ಸುಷ್ಮಾ ಸ್ವರಾಜ್ , ವಿದೇಶೀ ವ್ಯವಹಾರಗಳ ಸಚಿವರು. |
H.E. Khalid Al Falih, ಗೌರವಾನ್ವಿತ ಖಾಲೀದ್ ಅಲ್ ಫಾಲೀಹ್ , ಇಂಧನ, ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಸಚಿವರು. |
2. |
Memorandum of Understanding on Cooperation in the field of Tourism between the Ministry of Tourism of the Republic of India and the Saudi Commission for Tourism and National Heritage of the Kingdom of Saudi Arabia ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಪ್ರವಾಸೋದ್ಯಮ ಸಚಿವಾಲಯ ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
Shri T S Tirumurti, ಶ್ರೀ ಟಿ.ಎಸ್. ತಿರುಮೂರ್ತಿ, ಕಾರ್ಯದರ್ಶಿ (ಇ.ಆರ್.) |
H.E. Mr. Adel Al-Jubeir, ಗೌರವಾನ್ವಿತ ಶ್ರೀ ಅದಿಲ್ ಅಲ್ ಜುಬೇರ್ ವಿದೇಶಿ ವ್ಯವಹಾರಗಳ ಎಂ.ಒ.ಎಸ್. |
3. |
Memorandum of Understanding between the Government of the Republic of India and the Government of Saudi Arabia for Cooperation in the Field of Housing ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತ ಸರಕಾರ ಮತ್ತು ಸೌದಿ ಅರೇಬಿಯಾ ಸರಕಾರದ ನಡುವೆ ವಸತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
Shri Ahmad Javed, ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ |
H.E. Dr. Majid bin Abdullah Al Qasabi, ಗೌರವಾನ್ವಿತ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್ ಕ್ವಸಾಬಿ, ವಾಣಿಜ್ಯ ಮತ್ತು ಹೂಡಿಕೆ ಸಚಿವರು. |
4. |
Framework Cooperation Program between Invest India of the Republic of India and Saudi Arabian General Investment Authority of the Kingdom of Saudi Arabia on Enhancing Bilateral Investment Relations ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತದ ಇನ್ವೆಸ್ಟ್ ಇಂಡಿಯಾ ಮತ್ತು ಸೌದಿ ಅರೇಬಿಯಾ ರಾಷ್ಟ್ರದ ಸೌದಿ ಅರೇಬಿಯನ್ ಜನರಲ್ ಇನ್ವೆಸ್ಟ್ ಮೆಂಟ್ ಅಥಾರಿಟಿ ನಡುವೆ ದ್ವಿಪಕ್ಷೀಯ ಹೂಡಿಕೆ ಬಾಂಧವ್ಯ ವರ್ಧನೆಗೆ ಸಂಬಂಧಿಸಿದ ಸಹಕಾರ ಚೌಕಟ್ಟಿನ ಕಾರ್ಯಕ್ರಮ |
Shri Ahmad Javed, ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ |
H.E. Dr. Majid bin Abdullah Al-Qasabi, ಗೌರವಾನ್ವಿತ ಡಾ. ಮಜೀದ್ ಬಿನ್ ಅಬ್ದುಲ್ಲಾ ಅಲ್ ಕ್ವಸಾಬಿ, ವಾಣಿಜ್ಯ ಮತ್ತು ಹೂಡಿಕೆ ಸಚಿವರು. |
5. |
MoU for Cooperation on Broadcasting between Prasar Bharati, New Delhi, India and Saudi Broadcasting Corporation (SBC), Saudi Arabia for Exchange of Audio Visual Programme. ಭಾರತದ ಹೊಸದಿಲ್ಲಿಯಲ್ಲಿರುವ ಪ್ರಸಾರ ಭಾರತಿ ಮತ್ತು ಸೌದಿ ಅರೇಬಿಯಾದ ಸೌದಿ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಶನ್ (ಎಸ್.ಬಿ.ಸಿ.) ನಡುವೆ ಧ್ವನಿ ದೃಶ್ಯ ಕಾರ್ಯಕ್ರಮಗಳ ವಿನಿಮಯಕ್ಕಾಗಿ ಪ್ರಸಾರ ಕ್ಷೇತ್ರದಲ್ಲಿ ಸಹಕಾರದ ತಿಳುವಳಿಕಾ ಒಡಂಬಡಿಕೆ. (ಎಂ.ಒ.ಯು.) |
Shri Ahmad Javed, ಶ್ರೀ ಅಹ್ಮದ್ ಜಾವೇದ್ , ಸೌದಿ ಅರೇಬಿಯಾಕ್ಕೆ ಭಾರತದ ರಾಯಭಾರಿ |
H.E. Dr. Turki Abdullah Al-Shabanah, ಗೌರವಾನ್ವಿತ ಡಾ. ತುರ್ಕಿ ಅಬ್ದುಲ್ಲಾ ಅಲ್ ಶಬಾನಾಹ್, ಮಾಧ್ಯಮ ಸಚಿವರು. |
ಟಿಪ್ಪಣಿ: ಈ ಮೇಲ್ಕಾಣಿಸಿದ ಒಪ್ಪಂದಗಳಲ್ಲದೆ ಸೌದಿ ವತಿಯಿಂದ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ (ಐ.ಎಸ್.ಎ.) ಕ್ಕೆ ಸಂಬಂಧಿಸಿ ಒಪ್ಪಂದ ಚೌಕಟ್ಟಿಗೆ ಅಂಕಿತ ಹಾಕಲಾಗಿದೆ.