ಕ್ರಮ ಸಂಖ್ಯೆ |
ತಿಳಿವಳಿಕಾ ಒಡಂಬಡಿಕೆಯ ಹೆಸರು |
1. |
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಮತ್ತು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯಗಳ ನಡುವೆ ಡಾ. ಅಂಬೇಡ್ಕರ್ ಬೌದ್ಧ ಅಧ್ಯಯನ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಒಡಂಬಡಿಕೆ |
2. |
ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಮತ್ತು ತ್ರಿಭುವನ್ ವಿಶ್ವವಿದ್ಯಾಲಯದ ಸಿಎನ್ಎಎಸ್ ನಡುವೆ ಭಾರತೀಯ ಅಧ್ಯಯನಗಳ ಐಸಿಸಿಆರ್ ಚೇರ್ ಸ್ಥಾಪನೆಗೆ ಒಡಂಬಡಿಕೆ |
3. |
ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಮತ್ತು ಕಠ್ಮಂಡು ವಿಶ್ವವಿದ್ಯಾಲಯ (ಕೆಯು) ನಡುವೆ ಭಾರತೀಯ ಅಧ್ಯಯನಗಳ ಐಸಿಸಿಆರ್ ಚೇರ್ ಸ್ಥಾಪನೆಗೆ ಒಡಂಬಡಿಕೆ |
4. |
ನೇಪಾಳದ ಕಠ್ಮಂಡು ವಿಶ್ವವಿದ್ಯಾಲಯ (ಕೆಯು) ಮತ್ತು ಭಾರತದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ನಡುವೆ ಒಡಂಬಡಿಕೆ |
5. |
ನೇಪಾಳದ ಕಠ್ಮಂಡು ವಿಶ್ವವಿದ್ಯಾಲಯ (ಕೆಯು) ಮತ್ತು ಭಾರತದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಎಂ) ನಡುವೆ ಲೆಟರ್ ಆಫ್ ಅಗ್ರಿಮೆಂಟ್ (ಎಲ್ಒಎ) [ಸ್ನಾತಕೋತ್ತರ ಮಟ್ಟದಲ್ಲಿ ಜಂಟಿ ಪದವಿ ಕಾರ್ಯಕ್ರಮಕ್ಕಾಗಿ]
|
6. |
ಅರುಣ್ 4 ಯೋಜನೆಯ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಎಸ್ ಜೆವಿಎನ್ ಲಿಮಿಟೆಡ್ ಮತ್ತು ನೇಪಾಳ ವಿದ್ಯುಚ್ಛಕ್ತಿ ಪ್ರಾಧಿಕಾರ (ಎನ್ಇಎ) ನಡುವೆ ಒಪ್ಪಂದ |
Published By : Admin |
May 16, 2022 | 14:43 IST
Login or Register to add your comment
PM Modi arrives in Alberta, Canada
June 17, 2025
Prime Minister Narendra Modi arrived in Canada a short while ago. He will take part in the G7 Summit.