ಕ್ರಮ ಸಂಖ್ಯೆ |
Name of the MOU/Agreement/Treaty ತಿಳುವಳಿಕಾ ಒಡಂಬಡಿಕೆ/ ಒಪ್ಪಂದದ ಹೆಸರು |
This will be exchanged on the Zambian side by ಇದನ್ನು ಜಿಂಬಾಬ್ವೆ ಪರವಾಗಿ ವಿನಿಮಯ ಮಾಡಿಕೊಂಡವರು |
And on the Indian side by ಮತ್ತು ಭಾರತದ ಪರವಾಗಿ ಇದ್ದವರು. |
1 |
ಭೂಗರ್ಭ ಶಾಸ್ತ್ರ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಗೌರವಾನ್ವಿತ ರಿಚರ್ಡ್ ಮುಸುಕ್ವಾ, ಗಣಿ ಮತ್ತು ಖನಿಜ ಸಂಪನ್ಮೂಲಗಳ ಸಚಿವರು |
ಶ್ರೀ ಪ್ರಹ್ಲಾದ ಜೋಷಿ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರು. |
2 |
ರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು. |
ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.) |
3 |
ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು. |
ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.) |
4 |
ಭಾರತದ ವಿದೇಶೀ ಸೇವೆ ಸಂಸ್ಥೆ ಮತ್ತು ಜಾಂಬಿಯಾದ ತಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ. |
ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು. |
ಶ್ರೀ ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.) |
5 |
ಇ.ವಿ.ಬಿ.ಎ.ಬಿ. ಜಾಲ ಯೋಜನೆಗಾಗಿ ತಿಳುವಳಿಕಾ ಒಡಂಬಡಿಕೆ |
ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು. |
ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.) |
6 |
ಭಾರತದ ಚುನಾವಣಾ ಆಯೋಗ ಮತ್ತು ಜಾಂಬಿಯಾದ ಚುನಾವಣಾ ಆಯೋಗದ ನಡುವೆ ತಿಳುವಳಿಕಾ ಒಡಂಬಡಿಕೆ |
ಗೌರವಾನ್ವಿತ ನ್ಯಾಯಮೂರ್ತಿ ಇಸಾವು ಚುಲು, ಅಧ್ಯಕ್ಷರು, ಜಾಂಬಿಯಾ ಚುನಾವಣಾ ಆಯೋಗ. |
ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.) |