ಕ್ರ.ಸಂ.. |
ಒಪ್ಪಂದದ ಹೆಸರು |
ಭಾರತದ ಪರ ಸಹಿ ಹಾಕಿದವರು |
ಇಯು ಪರ ಅಂಕಿತ ಹಾಕಿದವರು |
1. |
ಐರೋಪ್ಯ ಆಯೋಗ ಮತ್ತು ಯುರೋಪ್ ನಲ್ಲಿ ಐರೋಪ್ಯ ಸಂಶೋಧನಾ ಮಂಡಳಿಯ ಅನುದಾನ ಪಡೆದ ಭಾರತೀಯ ಸಂಶೋಧಕರಿಗೆ ಪ್ರಾಯೋಜಕತ್ವ ನೀಡುವ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್.ಬಿ) ನಡುವಿನ ವ್ಯವಸ್ಥೆ ಜಾರಿಗೊಳಿಸುವುದು. |
ಡಾ.ಆರ್. ಶರ್ಮಾ (ಎಸ್.ಇ.ಆರ್.ಬಿ. ಕಾರ್ಯದರ್ಶಿ) |
ಶ್ರೀ. ಥಾಮಸ್ ಕೊಜ್ಲೋವ್ ಸ್ಕಿ(ಇಯು ರಾಯಭಾರಿ) |
2. |
ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ -2 – ಮಾರ್ಗ ಆರ್.6ಕ್ಕೆ ಒಟ್ಟು ಸಾಲವಾದ 500 ದಶಲಕ್ಷ ಯೂರೋ ಪೈಕಿ 300 ದಶಲಕ್ಷ ಯುರೋ ಹಣಕಾಸು ಒಪ್ಪಂದ |
ಶ್ರೀ. ಸುಭಾಷ್ ಚಂದ್ರ ಗಾರ್ಗ್ (ಡಿಇಎ ಕಾರ್ಯದರ್ಶಿ) |
ಶ್ರೀ. ಆಂಡ್ರ್ಯೋ ಮೆಕ್ ಡೋವೆಲ್ (ಉಪಾಧ್ಯಕ್ಷರು, ಇಐಬಿ) |
3. |
ಅಂತಾರಾಷ್ಟ್ರೀಯ ಸೌರ ಸಹಯೋಗದ ಮಧ್ಯಂತರ ಸಚಿವಾಲಯ ಮತ್ತು ಐರೋಪ್ಯ ಹೂಡಿಕೆ ಬ್ಯಾಂಕ್ ನಡುವೆ ಜಂಟಿ ಘೋಷಣೆ |
ಶ್ರೀ. ಉಪೇಂದ್ರ ತ್ರಿಪಾಠಿ (ಮಹಾಕಾರ್ಯದರ್ಶಿ, ಐಎಸ್.ಎ. ಸಚಿವಾಲಯ) |
ಶ್ರೀ. ಆಂಡ್ರ್ಯೋ ಮೆಕ್ ಡೋವೆಲ್ (ಉಪಾಧ್ಯಕ್ಷರು, ಇಐಬಿ) |