ಕ್ರಮ ಸಂಖ್ಯೆ. |
ಒಪ್ಪಂದ/ ತಿಳುವಳಿಕಾ ಒಡಂಬಡಿಕೆಗಳ ಹೆಸರು |
ಭಾರತದ ಕಡೆಯಿಂದ ಅಂಕಿತ ಹಾಕಿದವರು |
ಮಾಲ್ದೀವ್ಸ್ ಕಡೆಯಿಂದ ಅಂಕಿತ ಹಾಕಿದವರು. |
1. |
ಭಾರತೀಯ ನೌಕಾದಳ ಮತ್ತು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ನಡುವೆ ಜಲರಾಶಿ ಶಾಸ್ತ್ರ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ |
ವಿಜಯ್ ಗೋಖಲೆ ,ವಿದೇಶಾಂಗ ಕಾರ್ಯದರ್ಶಿ |
ಉಝಾ ಮರಿಯಾ ಅಹ್ಮದ್ ದೀದಿ, ರಕ್ಷಣಾ ಸಚಿವರು. |
2. |
ಭಾರತ ಸರಕಾರ ಮತ್ತು ಮಾಲ್ದೀವ್ಸ್ ಸರಕಾರದ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ. |
ಸಂಜಯ್ ಸುಧೀರ್, ಭಾರತದ ರಾಯಭಾರಿ . |
ಅಬ್ದುಲ್ಲಾ ಅಮೀನ್ , ಆರೋಗ್ಯ ಸಚಿವರು. |
3. |
ಸಾಗರ ಮೂಲಕ ಪ್ರಯಾಣಿಕ ಮತ್ತು ಸರಕು ಸೇವೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಭಾರತ ಸರಕಾರದ ಹಡಗು ಸಚಿವಾಲಯ ಮತ್ತು ಮಾಲ್ದೀವ್ಸ್ ಸರಕಾರದ ಸಾರಿಗೆ ಹಾಗು ನಾಗರಿಕ ವಾಯುಯಾನ ಸಚಿವಾಲಯದ ನಡುವೆ ತಿಳುವಳಿಕಾ ಒಡಂಬಡಿಕೆ. |
ಸಂಜಯ್ ಸುಧೀರ್, ಭಾರತದ ರಾಯಭಾರಿ . |
ಐಶಾತ್ ನಹುಲಾ, ಸಾರಿಗೆ ಮತ್ತು ನಾಗರಿಕ ವಾಯುಯಾನ ಸಚಿವರು. |
4. |
ಕಸ್ಟಮ್ಸ್ ಸಾಮರ್ಥ್ಯ ವರ್ಧನೆಗೆ ಸಂಬಂಧಿಸಿ ಭಾರತದ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ ಹಾಗು ಮಾಲ್ದೀವ್ಸ್ ನ ಕಸ್ಟಮ್ಸ್ ಸೇವೆಗಳ ನಡುವೆ ತಿಳುವಳಿಕಾ ಒಡಂಬಡಿಕೆ. |
ಸಂಜಯ್ ಸುಧೀರ್, ಭಾರತದ ರಾಯಭಾರಿ . |
ಅಹ್ಮದ್ ನುಮಾನ್ , ಕಸ್ಟಮ್ಸ್ ಮಹಾಪ್ರಧಾನ ಆಯುಕ್ತರು |
5. |
ಉತ್ತಮ ಆಡಳಿತ ರಾಷ್ಟ್ರೀಯ ಕೇಂದ್ರ, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದು ಕೊರತೆಗಳ ಇಲಾಖೆ, ಹಾಗು ಮಾಲ್ದೀವ್ಸ್ ನ ನಾಗರಿಕ ಸೇವೆಗಳ ಸಿಬ್ಬಂದಿಗಳ ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮವನ್ನು ಕುರಿತ ಮಾಲ್ದೀವ್ಸ್ ನಾಗರಿಕ ಸೇವೆಗಳ ಆಯೋಗ ನಡುವೆ ತಿಳುವಳಿಕಾ ಒಡಂಬಡಿಕೆ. |
ಸಂಜಯ್ ಸುಧೀರ್, ಭಾರತದ ರಾಯಭಾರಿ . |
ಡಾ. ಅಲೇ ಶಮೀಮ್ , ಅಧ್ಯಕ್ಷರು, ಮಾಲ್ದೀವ್ಸ್ ನಾಗರಿಕ ಸೇವೆಗಳ ಆಯೋಗ. |
6. |
ಭಾರತೀಯ ನೌಕಾಪಡೆ ಮತ್ತು ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ ನಡುವೆ ಹಡಗುಗಳಿಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕಾಗಿ ತಾಂತ್ರಿಕ ಒಪ್ಪಂದ . |
ಸಂಜಯ್ ಸುಧೀರ್, ಭಾರತದ ರಾಯಭಾರಿ . |
ಬ್ರಿಗೆಡಿಯರ್ ಜನರಲ್ ಅಬ್ದುಲ್ ರಹೀಂ ಅಬ್ದುಲ್ ಲತೀಫ್, ರಕ್ಷಣಾ ಪಡೆಗಳ ಉಪ ಮುಖ್ಯಸ್ಥರು. |