PM congratulates Vidit Gujrathi and Vaishali for their outstanding victories

ವಿದಿತ್ ಗುಜರಾತಿ ಮತ್ತು ವೈಶಾಲಿ ಅವರ ಅತ್ಯುತ್ತಮ ವಿಜಯಗಳಿಗಾಗಿ ಪ್ರಧಾನಮಂತ್ರಿ ಅವರು ಅಭಿನಂದನೆ  ಹೇಳಿದ್ದಾರೆ

ಎಫ್.ಐ.ಡಿ.ಇ. ಗ್ರ್ಯಾಂಡ್ ಸ್ವಿಸ್ ಓಪನ್‌ ನಲ್ಲಿ   ಅತ್ಯುತ್ತಮ ವಿಜಯಗಳಿಸಿದ್ದಕ್ಕಾಗಿ ವಿದಿತ್ ಗುಜರಾತಿ ಮತ್ತು ವೈಶಾಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ 2024 ಅಭ್ಯರ್ಥಿಗಳಲ್ಲಿ ಇಬ್ಬರೂ ಆಟಗಾರರು ತಮ್ಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ, ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;

"ಎಫ್.ಐ.ಡಿ.ಇ. ಗ್ರ್ಯಾಂಡ್ ಸ್ವಿಸ್ ಓಪನ್‌ ನಲ್ಲಿ  ಭಾರತವು ಅಗ್ರಸ್ಥಾನವನ್ನು ಪಡೆದಾಗ ನಮಗೆಲ್ಲರಿಗೂ ಅದು ಅಪಾರ ಹೆಮ್ಮೆಯ ಕ್ಷಣ. @ವಿದಿತ್ ಚೆಸ್ ( @viditchess ) ಮತ್ತು @ಚೆಸ್ ವೈಶಾಲಿ ( @chessVaishali ) ಅವರ ಅತ್ಯುತ್ತಮ ವಿಜಯಗಳಿಗಾಗಿ ಮತ್ತು ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ 2024 ಅಭ್ಯರ್ಥಿಗಳಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಕ್ಕಾಗಿ ಅವರುಗಳಿಗೆ ಅಭಿನಂದನೆಗಳು.  

ಇದು ಚೆಸ್‌ ನಲ್ಲಿ ಭಾರತೀಯ ಕ್ರೀಡಾಸಾಧನೆಗೆ ಮತ್ತೊಂದು ನಿದರ್ಶನವಾಗಿದೆ.  ಭಾರತ ನಿಜವಾಗಿಯೂ ಉತ್ಸಾಹಭರಿತವಾಗಿದೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones