ಶುಕ್ರವಾರ ಪ್ರಧಾನಿ ಮೋದಿ, ಇಸ್ರೇಲಿ ಪ್ರಧಾನಮಂತ್ರಿ ನೇತನ್ಯಾಹು ಮತ್ತು ಅವರ ಹೆಂಡತಿಯನ್ನು ಗುಜರಾತ್ ಜನರು ಸ್ವಾಗತಿಸಿದರು.ಪ್ರಧಾನ ಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ನೇತನ್ಯಾಹು ಸಬರಮತಿ ಆಶ್ರಮಕ್ಕೆ ತೆರಳುತ್ತಿದ್ದಂತೆ, ನಾಯಕರ ನೋಟವನ್ನು ನೋಡಲು ಜನರು ಬೀದಿಗಳಲ್ಲಿ ಸೇರಿದ್ದರು . ಹಬ್ಬದ ಉತ್ಸಾಹ ನಗರದಲ್ಲಿ ಮತ್ತು ವಿವಿಧ ವೈವಿಧ್ಯತೆಗಳನ್ನು ಹೋಲುವ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಾಯಿತು .
ನಂತರ, ನಾಯಕರು ಮಹಾತ್ಮ ಗಾಂಧಿಗೆ ಸಬರಮತಿ ಆಶ್ರಮದಲ್ಲಿ ಗೌರವ ಸಲ್ಲಿಸಿದರು ಮತ್ತು ಆಶ್ರಮದಲ್ಲಿ ಗಾಳಿಪಟವನ್ನು ಹಾರಿಸಿದರು.
ಕೆಲವು ದೃಶ್ಯನೋಟಗಳು ಇಲ್ಲಿವೆ :
Gujarat extends a warm welcome to Mrs. Netanyahu and PM @netanyahu. pic.twitter.com/aiw8Opb8ku
— Narendra Modi (@narendramodi) January 17, 2018
Honoured to take Mrs. Netanyahu and PM @netanyahu to the iconic Sabarmati Ashram. We paid homage to the venerable Bapu and remembered his noble thoughts. pic.twitter.com/0cv5KinQvc
— Narendra Modi (@narendramodi) January 17, 2018
PM @netanyahu trying his hand at kite flying. Like a kite soaring high, India-Israel friendship is scaling new heights and will benefit not only our citizens but also the entire humankind. pic.twitter.com/gOLRsjMGpE
— Narendra Modi (@narendramodi) January 17, 2018