ಗುಜರಾತ್ ನ ಮುಖ್ಯಮಂತ್ರಿಯವರಾದ ಶ್ರೀ ಭೂಪೇಂದ್ರ ಪಟೇಲ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯವು Xನಲ್ಲಿ ಪೋಸ್ಟ್ ಮಾಡಿ:
"ಗುಜರಾತ್ ನ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದರು" ಎಂದು ತಿಳಿಸಿದೆ.
Chief Minister of Gujarat, Shri @Bhupendrapbjp, met Prime Minister @narendramodi. pic.twitter.com/GQbLFbsnvN
— PMO India (@PMOIndia) October 8, 2024