ಉತ್ತರಾಖಂಡದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಯವರ ಕಛೇರಿಯು Xನಲ್ಲಿ ಪೋಸ್ಟ್ ಮಾಡಿ,
"ಉತ್ತರಾಖಂಡದ ರಾಜ್ಯಪಾಲರಾದ, @LtGenGurmit ರವರು ಪ್ರಧಾನಿ @narendramodi ಯವರನ್ನು ಭೇಟಿ ಮಾಡಿದರು" ಎಂದು ತಿಳಿಸಿದೆ.
Governor of Uttarakhand, @LtGenGurmit met Prime Minister @narendramodi. pic.twitter.com/AQRrNtffed
— PMO India (@PMOIndia) July 12, 2024