ಸಿಕ್ಕಿಂ ರಾಜ್ಯಪಾಲರಾದ ಶ್ರೀ ಓಂ ಪ್ರಕಾಶ್ ಮಾಥುರ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಯವರ ಕಛೇರಿಯು Xನಲ್ಲಿ ಪೋಸ್ಟ್ ಮಾಡಿ;
"ಸಿಕ್ಕಿಂ ರಾಜ್ಯಪಾಲರಾದ ಶ್ರೀ ಓಂ ಪ್ರಕಾಶ್ ಮಾಥುರ್ ಅವರು @narendramodi ಯವರನ್ನು ಭೇಟಿಯಾದರು" ಎಂದು ತಿಳಿಸಿದೆ.
Governor of Sikkim, Shri Om Prakash Mathur, met Prime Minister @narendramodi. pic.twitter.com/TzIipqouOg
— PMO India (@PMOIndia) August 3, 2024